ಸೋಮವಾರದಿಂದ 5,8,9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ

Mar 22, 2024 - 20:32
 7
Google  News Join WhatsApp Join Telegram Live

ಸೋಮವಾರದಿಂದ 5,8,9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ

Panchayat Swaraj Samachar News Desk.

ಬೆಂಗಳೂರು : 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ, ಈಗಾಗಲೇ ಆಗಿರುವ ಪರೀಕ್ಷೆ ಬಿಟ್ಟು, ಉಳಿದ ವಿಷಯಗಳ ಪರೀಕ್ಷೆಗೆ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ಮಾರ್ಚ್ 25 ರಿಂದ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ.

SSLC ಪರೀಕ್ಷೆ ಕೂಡ 25 ರಿಂದ ಆರಂಭವಾಗಲಿವೆ. ಈ ಹಿನ್ನೆಲೆ ಎಸೆಸೆಲ್ಸಿ ಪರೀಕ್ಷೆ ಇಲ್ಲದ ದಿನ ಮಾತ್ರ ಬೆಳಗ್ಗೆ ಪರೀಕ್ಷೆ ನಡೆಯುತ್ತೆ.ಉಳಿದ ದಿನ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತೆ

.

Google News Join Facebook Live 24/7 Help Desk

Tags: