ವಿಭಿನ್ನವಾಗಿ ಮತಯಾಚನೆ ಮಾಡಿದ ಪ್ರಜಾಕಿ ಪಕ್ಷದ ಅಭ್ಯರ್ಥಿ

Apr 27, 2024 - 12:11
 37
Google  News Join WhatsApp Join Telegram Live

ವಿಭಿನ್ನವಾಗಿ ಮತಯಾಚನೆ ಮಾಡಿದ ಪ್ರಜಾಕಿ ಪಕ್ಷದ ಅಭ್ಯರ್ಥಿ

Panchayat Swaraj Samachar News Desk.

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಪ್ರೇಮ್ ಮಲ್ಲಪ್ಪ ಚೌಗಲ ಬೈಲಹೋಗಲ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಜಾಕೀಯ ಪಕ್ಷದ ಪರವಾಗಿ ಮತ ಚಲಾಯಿಸಿ ಎಂದು ಮತದಾರರಲ್ಲಿ ವಿಭಿನ್ನ ರೀತಿಯಾಗಿ ಮತಯಾಚನೆ ಮಾಡಿದರು.

 ಪ್ರಜಾಕೀಯ ಪಕ್ಷದ ಸಿದ್ದಾಂತಗಳು ಹಾಗೂ ಪ್ರಜಾಕೀಯ ಪಕ್ಷಕ್ಕೆ ಯಾಕೆ ಮತ ಚಲಾಯಿಸ ಬೇಕು ?ಇದು ಸಾಮಾನ್ಯ ಜನರ ಪಕ್ಷ ಎಂದು ಬೈಲಹೋಗಲ ಹಾಗೂ ಸುತ್ತಮುತ್ತಲಿನ ಜನ ಸಂಚರಿಸುವ ಸ್ಥಳಗಳಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು .

ಈ ಸಂದರ್ಭದಲ್ಲಿ ಪ್ರೇಮ ಮಲ್ಲಪ್ಪ ಚೌಗಲ ಹಾಗೂ ಪ್ರಜಾಕೀಯ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: