ಸಂಜೆ 5ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

May 7, 2024 - 18:30
 60
Google  News Join WhatsApp Join Telegram View ePaper

ಸಂಜೆ 5ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

Panchayat Swaraj Samachar News Desk.

ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಂತಿಮ ಹಂತಕ್ಕೆ ಬಂದಿದ್ದು, ಮತದಾನ ಮುಗಿಯುವುದಕ್ಕೆ ಕೆಲವೇ ನಿಮಿಷಗಳು ಬಾಕಿ ಇವೆ. ಇನ್ನು ಸಂಜೆ 5 ಗಂಟೆ ವರೆಗೆ ಒಟ್ಟು 66.05ರಷ್ಟು ಮತದಾನವಾಗಿದೆ.

ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ರಾಯಚೂರು 59.48%, ಬೀದರ್ 60.17%, ಕಲಬುರಗಿ 57.20%, ಚಿಕ್ಕೋಡಿ 72.75%, ಕೊಪ್ಪಳ 66.05%, ವಿಜಯಪುರ 60.95%, ಬಾಗಲಕೋಟೆ 65.55%, ಬೆಳಗಾವಿ 65.67%, ಬಳ್ಳಾರಿ 68.94%, ಹಾವೇರಿ 71.90%, ಶಿವಮೊಗ್ಗ 72.07% ಉತ್ತರ ಕನ್ನಡ 69.75%, ದಾವಣಗೆರೆ 70.90%, ಧಾರವಾಡ ಕ್ಷೇತ್ರದಲ್ಲಿ ಶೇ.67.15ರಷ್ಟು ಮತದಾನವಾಗಿದೆ.

Google News Join Facebook Live 24/7 Help Desk

Tags: