ಆರ್.ಸಿಬಿ ಬ್ಯಾಟಿಂಗ್ ಆರಂಭ 7 ಸಿಕ್ಸ್ ಮೂಲಕ CSKಗೆ ಶಾಕ್
Google News | Join WhatsApp | Join Telegram | Live |
Panchayat Swaraj Samachar News Desk.
ಚೆನ್ನೈ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರ್‌ಸಿಬಿಗೆ ಓಪನಿಂಗ್ ಮಾಡಲು ಮೈದಾನಕ್ಕೆ ಬಂದಿದ್ದಾರೆ.
ಫಾಫ್ ಮೂರು ಓವರ್ ನಲ್ಲಿ 6 ಬೌಂಡರಿ ಹೊಡೆದ್ದಾರೆ.
Google News | Join Facebook | Live | 24/7 Help Desk |