ರೀಲ್ಸ್ ರಾಣಿ ಸೋನುಗೌಡ ಅರೆಸ್ಟ್

Mar 22, 2024 - 20:12
 76
Google  News Join WhatsApp Join Telegram Live

ರೀಲ್ಸ್ ರಾಣಿ ಸೋನುಗೌಡ ಅರೆಸ್ಟ್

Panchayat Swaraj Samachar News Desk.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದ ಸೋನು ಗೌಡ ಮಕ್ಕಳ ಹಕ್ಕು ಉಲ್ಲಂಘನೆ ಅರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಉತ್ತರ ಕರ್ನಾಟಕದ ಎಂಟು ವರ್ಷದ ಮಗುವನ್ನು ತನ್ನ ಬಳಿ ಇಟ್ಟಿಕೊಂಡಿರುವುದರಿಂದ ಮಕ್ಕಳ ರಕ್ಷಣ ಇಲಾಖೆ ಅಧಿಕಾರಿ ಗೀತಾ ದೂರು ನೀಡಿದ್ದರು.

ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಇತ್ತೀಚೆಗೆ ಹೇಳಿಕೊಂಡಿದ್ದರು. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ

ಮಗುವನ್ನ ದತ್ತು ಪಡೆದು ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲುತ್ತಿದ್ದಾರೆ.ಹೀಗಾಗಿ ದತ್ತು ಪಡೆದುಕೊಳ್ಳಲು ಯಾವುದೇ ಕಾನೂನು ರೀತಿಯ ರೂಲ್ಸ್ ಪಾಲಿಸಿಲ್ಲ ಮಕ್ಕಳ ರಕ್ಷಣಾಧಿಕಾರಿಗಳು ದೂರಿನಲ್ಲಿ ಹೇಳಿದ್ದಾಳೆ.

Google News Join Facebook Live 24/7 Help Desk

Tags: