ಟ್ರ್ಯಾಕ್ಟರ್ ಖರೀದಿಸಲು ಸಾಲವಿತರಣೆ

Apr 11, 2024 - 11:24
 64
Google  News Join WhatsApp Join Telegram Live

ಟ್ರ್ಯಾಕ್ಟರ್ ಖರೀದಿಸಲು ಸಾಲವಿತರಣೆ

Panchayat Swaraj Samachar News Desk.

ಬೆಳಗಾವಿ: ಸಮೀಪದ ಮಾರಿಹಾಳ‌ ಗ್ರಾಮದ ಪಿಕೆಪಿಎಸ್ ವತಿಯಿಂದ ಸುಳೇಭಾವಿಯ ಸದಸ್ಯರೈತ ನಿಂಗಪ್ಪ ಚೌಗಲೆಯವರಿಗೆ ಪ್ರತಿಶತ 3ರ ಬಡ್ಡಿದರದಲ್ಲಿ ಟ್ಯಾಕ್ಟರ್ ಖರೀದಿಸಲು ಸಾಲವಿತರಿಸಿ ಐಶ್ಚರ್ ಟ್ಯಾಕ್ಟರ್ ರೈತ ಪಲಾನುಭವಿಗೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಉಪಾಧ್ಯಕ್ಷ ಮಹಾದೇವ ಧನಾಯಿ ವಿತರಿಸಿದರು.   

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಮಾರಿಹಾಳ ಲ, ಕರಡಿಗುದ್ದಿ, ಸುಳೇಭಾವಿ, ಯದ್ದಲ್ಲಭಾಂವಿಹಟ್ಟಿ ಗ್ರಾಮದ ರೈತರು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: