ಕೈ ಬಿ ಫಾರ್ಮ್ ಪಡೆದ ಡಾ. ಅಂಜಲಿ ನಿಂಬಾಳ್ಕರ್

Apr 7, 2024 - 09:32
 84
Google  News Join WhatsApp Join Telegram Live

ಕೈ ಬಿ ಫಾರ್ಮ್ ಪಡೆದ ಡಾ. ಅಂಜಲಿ ನಿಂಬಾಳ್ಕರ್

Panchayat Swaraj Samachar News Desk.

ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾದ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಉತ್ತರ ಕನ್ನಡ ಕಾಂಗ್ರೆಸ್ ಬಿ ಫಾರ್ಮ್ ವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಂದ ಪಡೆದುಕೊಂಡರು.

 ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನಾಯಕರಗಳು ರಾಜ್ಯ ಕೆಪಿಸಿಸಿ ಪ್ರಧಾನ ಕಚೇರಿಯ ಹಾಜರಿದ್ದರು. ಡಾ.ಅಂಜಲಿ ನಿಂಬಾಳ್ಕರ್ ಮಂಗಳವಾರ ದಿನಾಂಕ 16/04/2024 ರಂದು ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಅವರು ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ.

 ಉತ್ತರಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದ ಖಾನಾಪುರ, ಕಿತ್ತೂರಿನ ಮತ್ತು ಎಲ್ಲಾ ಕ್ಷೇತ್ರದ ಮಾಜಿ ಹಾಲಿ ಶಾಸಕರು ಮತ್ತು, ಸಚಿವರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಯುವಕರು, ಕಾರ್ಯಕರ್ತರು ಭಾಗವಹಿಸಬೇಕೆಂದು ಡಾ ಅಂಜಲಿ ನಿಂಬಾಳ್ಕರ್ ಅವರು ಮನವಿ ಮಾಡಿದ್ದಾರೆ.

Google News Join Facebook Live 24/7 Help Desk

Tags: