ಸಜ್ಜನ ರಾಜಕಾರಣಕ್ಕೆ ಒಂದು ಅವಕಾಶ ಕೊಡಿ ಪ್ರೇಮ್ ಮಲ್ಲಪ್ಪ ಚೌಗಲ

Apr 29, 2024 - 19:39
 20
Google  News Join WhatsApp Join Telegram Live

ಸಜ್ಜನ ರಾಜಕಾರಣಕ್ಕೆ ಒಂದು ಅವಕಾಶ ಕೊಡಿ ಪ್ರೇಮ್ ಮಲ್ಲಪ್ಪ ಚೌಗಲ

Panchayat Swaraj Samachar News Desk.

ಬೆಳಗಾವಿ ಲೋಕಸಭಾ ಮತಕ್ಷೇತ್ರ ಪ್ರಜಾಕಿ ಪಕ್ಷದ ಅಭ್ಯರ್ಥಿ ಪ್ರೇಮ ಮಲ್ಲಪ್ಪ ಚೌಗಲ ಗೋಕಾಕ್ ಅರಭಾವಿ ಮತಕ್ಷೇತ್ರಗಳಲ್ಲಿ ಮತಯಾಚನೆ ಮಾಡುತ್ತಾ ಪ್ರಜಾಕಿಗೆ ಯಾಕೆ ಮತ ನೀಡಬೇಕು ? ಮತದಾರರಿಗೆ ತಿಳಿಸುತ್ತಾ ತಮ್ಮ ಪಕ್ಷದ ಸಿದ್ಧಾಂತಗಳು ಮತ್ತು ತಮ್ಮ ಪಕ್ಷ ದುಡ್ಡಿಲ್ಲದೆ ರಾಜಕಾರಣ ಮಾಡುವ ಪಕ್ಷ

 ಈ ಪಕ್ಷಕ್ಕೆ ಒಂದು ಅವಕಾಶ ನೀಡಿ, ಭ್ರಷ್ಟಾಚಾರ ಮುಕ್ತ ರಾಜ್ಯ,ದೇಶ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ .ಎಂದು ಮತದಾರರಲ್ಲಿ ಕೇಳಿಕೊಂಡರು .

ಗೋಕಾಕ್ ಮತಕ್ಷೇತ್ರ ಮತ್ತು ಅರಭಾವಿ ಮತಕ್ಷೇತ್ರ ದಲ್ಲಿ ಅಬ್ಬರದ ಪ್ರಚಾರ ನಡೆಸಿದರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಜೊತೆ ಪ್ರಜಾಕಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಮನೆ ಮನೆಗೆ ತರಳಿ ಪ್ರಚಾರ ಮಾಡಿದರು

Google News Join Facebook Live 24/7 Help Desk

Tags: