ಪ್ರಜೆಗಳ ಮನ ಗೆಲ್ಲುತ್ತಿರುವ ಪ್ರಜಾಕೀಯ ಪಕ್ಷ

Apr 29, 2024 - 09:25
 126
Google  News Join WhatsApp Join Telegram Live

ಪ್ರಜೆಗಳ ಮನ ಗೆಲ್ಲುತ್ತಿರುವ ಪ್ರಜಾಕೀಯ ಪಕ್ಷ

Panchayat Swaraj Samachar News Desk.

ಪ್ರಜೆಗಳ ಮನಗಲುತ್ತಿರುವ ಪ್ರಜಾಕೀಯ ಪಕ್ಷ ಪಕ್ಷದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಪ್ರೇಮ ಮಲ್ಲಪ್ಪ ಚೌಗಲಾ ಪ್ರಜಾಕೀಯ ಪಕ್ಷದ ಪರವಾಗಿ ಮತದಾರರ ಬಳಿ ಹೋಗಿ ಮತಯಾಚನೆ ಮಾಡುತಿದ್ದಾರೆ.

ಹಳ್ಳಿ ಹಳ್ಳಿ ಗಳಿಗೆ ಪ್ರಚಾರ ಸಭೆಗಳನ್ನು ಮಾಡಿ ಮತದಾರ ಮನವೊಲಿಸಲು ಪ್ರಯತ್ನ ಮಾಡುತ್ತಾ ಇದ್ದಾರೆ ರಾಮದುರ್ಗ ,ಸೌದತ್ತಿ, ಮುನವಳ್ಳಿ ಹಾಗೂ ವಿವಿಧ ಗ್ರಾಮಗಳ ಬಸ್ ನಿಲ್ದಾಣಗಳಲ್ಲಿ ಜನ ವಸತಿ ಪ್ರದೇಶಗಳಲ್ಲಿ ಬಜಾರಗಳಲ್ಲಿ ಪ್ರಜಾಕೀಯ ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

Google News Join Facebook Live 24/7 Help Desk

Tags: