LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಗೆ ಆನೆಬಲ, ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆ

Advertisement
ಬಾಗಲಕೋಟೆ: ಉಪಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ ಹೆಚ್ಚುತ್ತಿದ್ದು ರಾಜಕೀಯ ಚಟುವಟಿಕೆಗಳು ಬರದಿಂದ ಸಾಗಿವೆ. ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯವನ್ನು‌ಮೆಚ್ವಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆಗೊಳ್ಳುತ್ತಿದ್ದಾರೆ. ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಹುಚ್ಚಪ್ಪ ವಾಗನಗೇರಿ, ಶಿವಪ್ಪ ವಾಗನಗೇರಿ, ಅಶೋಕ ಹಗರಟಗಿ, ಸಂಗಪ್ಪ ವಾಗನಗೇರಿ, ಸಂಗಪ್ಪ ಹಗರಟಗಿ, ಸಂಗಪ್ಪ ಕೋಟೆ, ಮುತ್ತಪ್ಪ ಬಡಿಗೇರ, ಧರ್ಮಣ್ಣ ಈರಗಾರ, ಶೈಲಪ್ಪ ವಾಗನಗೇರಿ, ಬಸವರಾಜ ವಾಗನಗೇರಿ, ಬಸವರಾಜ ಅಮ್ಮಿನಗಡೆ, ಚೋಳಪ್ಪ ಯಳ್ಳಿಗುತ್ತಿ, ಈರಪ್ಪ ಗುಳೇದಗುಡ್ಡ ಬಾವುಟ ಸ್ವೀಕರಿಸುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡರು.



ಇದೇ ವೇಳೆ ಹೊನ್ನಾಕಟ್ಟಿ ಗ್ರಾಮದ 30 ಕಾಂಗ್ರೆಸ್ ಕಾರ್ಯಕರ್ತರು ಮಂಜುನಾಥ ರಾಮದುರ್ಗ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಸೇರಿದ್ದು ಕೃಷ್ಣ ಗೌಡರ,ಅನಿಲ ಗೌಡರ, ದರಿಯಪ್ಪ‌ ಕರಿಶ್ಯಾಳ, ಸಾಗರ ಹಲಗಲಿ, ಶಿವಾಜಿ ಗಾಯಕವಾಡ, ಮಂಜುನಾಥ ಪುಜಾರ, ರಂಗಪ್ಪ ತಳವಾರ, ರಮೇಶ ಮಾನೆ, ಸಂತೋಷ ನಿಲ್ಲುಗಲ್ಲ, ಕೃಷ್ಣ ತಳವಾರ, ಲಕ್ಷ್ಮಣ ಉರಕಡ್ಲಿ, ರಂಗಪ್ಪ ನಿಲ್ಲುಗಲ್ಲ, ಶೇಕಪ್ಪ ಯರನಕೇರಿ, ಬಸು ಗೌಡರ, ಮಂಜುನಾಥ ಗೌಡರ, ಚೆನ್ನಪ್ಪ ಬೆವಿನಮಟ್ಟಿ, ಪರಸು ಅತ್ತಾಲಟ್ಟಿ, ಪ್ರಕಾಶ ಗಡ್ಡಿ, ವಿರೇಶ ಅನವಾಲ, ರಾಜು ಅನಗವಾಡಿ, ವೆಂಕಟೇಶ ಯರನಕೇರಿ, ವಿರೇಶ ದಮ್ಮೂರ, ಸುನೀಲ ಗೌಡರ, ಪ್ರವೀಣ ಅನವಾಲ, ವಿಠ್ಠಲ ಬಡಿಗೇರ, ವೆಂಕಟೇಶ ನಾಗಡದಿನ್ನಿ, ಪ್ರವೀಣ ಗಡ್ಡಿ, ಮಾರುತಿ ಬೆಣ್ಣೂರ, ಪುಂಡ್ಲಿಕ ಬೆವಿನಮಟ್ಟಿ ಸೇರ್ಪಡೆಗೊಂಡರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವುದರಿಂದ ಆಶಾಭಾವ ಮೂಡಿದೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವುರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌ಪತಿಯ ಕೊಂದು ಬಾತ್ ರೂಂನಲ್ಲೇ ಹೂತಿದ್ದ ಪತ್ನಿಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲುSIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ವಿಎ ಸಾವು ಬದುಕಿನ ನಡುವೆ ಹೋರಾಟ