ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಿಂದ ಭರ್ಜರಿ ಪ್ರಚಾರ 

Apr 22, 2024 - 10:40
 50
Google  News Join WhatsApp Join Telegram Live

ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಿಂದ ಭರ್ಜರಿ ಪ್ರಚಾರ 

Panchayat Swaraj Samachar News Desk.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು ಆಸಿಫ್ ಸೆಟ್ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರವಾಗಿ ಭರ್ಜರಿ ಪ್ರಚಾರ ಪ್ರಾರಂಭಿಸಿದ್ದಾರೆ ನಗರದ ಖಜರ ಗಲ್ಲಿ ಗಾಂಧಿನಗರ

 ನಗರ ಪ್ರದೇಶದಲ್ಲಿ ಪ್ರಚಾರ ಪ್ರಾರಂಭಿಸಿ ಜನರಿಗೆ ಕಾಂಗ್ರೆಸ್ ಪಕ್ಷದ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳ ಕುರಿತು ಜನರಿಗೆ ತಿಳಿಸುತ್ತಾ ರಾಜು ಆಸಿಫ್ ಸೆಟ್ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಪಾರ್ಸಿ ಜೈನ್ ಬೌದ್ ಎಲ್ಲಾ ಧರ್ಮದವರು ದೇಶ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ಈ ದೇಶದಲ್ಲಿ ಪ್ರತಿಯೊಬ್ಬರು ಸಹೋದರ ಭಾವದಿಂದ ಬದುಕುತ್ತಿದ್ದಾರೆ ಬಿಜೆಪಿ ವಿಷಯದ ಬೀಜ ಬಿತ್ತುತ್ತ ಇದೆ. ಬಿಜೆಪಿ ವನ್ನು ನಾವು ಈ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ ಪ್ರೀತಿ ವಿಶ್ವಾಸ ಸೌಹಾರ್ದತೆ ಪುನಃ ಸ್ಥಾಪನೆ ಮಾಡಬೇಕಾಗಿದೆ ಎಂದು ಮತದಾರರಿಗೆ ಕೇಳಿಕೊಂಡರು.

 ಈ ಸಂದರ್ಭದಲ್ಲಿ ಕಾಂಗ್ರೆಸಿನ ಲೋಕಸಭಾ ಅಭ್ಯರ್ಥಿಯಾದ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ ಬೆಳಗಾವಿ ಯುವಕರಿಗೆ ಉದ್ಯೋಗ ದಿಂದ ವಂಚಿತರಾಗಿದ್ದಾರೆ ಬೆಳಗಾವಿ ಬೆಳಗಾವಿ ಅಭಿವೃದ್ಧಿ ಹೊಂದಬೇಕಾಗಿರುವಂತ ನಗರ ರಾಜ್ಯದ ಎರಡನೇ ರಾಜಧಾನಿಯಂತೆ ಗುರುತಿಸಿಕೊಂಡಿರುವ ಬೆಳಗಾವಿ ಇಲ್ಲಿ ಯುವಕರಗಳಿಗೆ ಉದ್ಯೋಗವಿಲ್ಲ ಯಾಕಂದ್ರೆ ಇಲ್ಲಿ ಲೋಕಸಭಾ ಸದಸ್ಯರು ಉದ್ಯೋಗದ ಪರವಾಗಿ ಧ್ವನಿ ಎತ್ತುವುದಿಲ್ಲ ಇಲ್ಲಿ ಹೊಸ ಹೊಸ ಯೋಜನೆಗಳು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕಾಗಿದೆ ಅದಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ತಮ್ಮ ತಮಗಿರುವ ಬೆಳಗಾವಿ ನಗರದ ಕುರಿತು ಮತ್ತು ಈ ಕ್ಷೇತ್ರದ ಕುರಿತು ಇರುವ ಕಲ್ಪನೆಯನ್ನು ಮತದಾರರ ಮುಂದೆ ಬಿಚ್ಚಿಟ್ಟರು.

 ಕಾಂಗ್ರೆಸಿನ ಹಿರಿಯ ಮುಖಂಡ ಮತ್ತು ಮಾಜಿ ಶಾಸಕ ಫಿರೋಜ್ ಸೆಟ್ ಮಾತನಾಡಿ ನಾವು ಬಿಜೆಪಿಗೆ ಹೆದರುವುದಿಲ್ಲ ಒಂದು ಪೃಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ರು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿ ಮಾತನಾಡಿ ನಾವು ನೋಡಿದಂತೆ ನಡೆದಿದ್ದೇವೆ ನಮ್ಮ ಸರ್ಕಾರ ಜನ ಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆವೆ ಮತ್ತು ಜನಹಿತವೇ ನಮ್ಮ ಸಂಕಲ್ಪ

ಈ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಮಾಜಿ ಶಾಸಕ ಫಿರೋಜ್ ಸೆಟ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ,ಶಾಸಕ ರಾಜು ಸೆಟ್ ,ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್

 ಬೆಳಗಾವಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಂಜುಮಲ್ ಧೋನಿ, ಮಹಾನಗರ ಪಾಲಿಕೆ ಸದಸ್ಯರುಗಳು ,ಕೆಪಿಸಿಸಿ ಸದಸ್ಯರಾದ ಆಯುಷ್ಯ ಸನದಿ ,ಹಾಗೂ ಕಾರ್ಯಕರ್ತರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: