ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನ ವಧೂವರರಿಂದ ಮತದಾನ

Apr 19, 2024 - 12:18
 29
Google  News Join WhatsApp Join Telegram Live

ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನ ವಧೂವರರಿಂದ ಮತದಾನ

Panchayat Swaraj Samachar News Desk.

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನೂತನ ವಧೂವರರು ಮತದಾನ ಮಾಡಿದರು.

ಬಳಿಕ ಮಾತನಾಡಿದ ವಧು ರಾಧಿಕಾ ಶರ್ಮಾ, ನಿನ್ನೆ ನಮ್ಮ ಮದುವೆ ಸಮಾರಂಭ ನಡೆದಿದ್ದು, ಇಂದು ನಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಿಳಿಸಿ ಮತಗಟ್ಟೆಗೆ ಬಂದೆವು. ಯಾರೂ ಸಹ ಮತಗಳನ್ನು ವ್ಯರ್ಥ ಮಾಡಬಾರದು ಎಂದು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Google News Join Facebook Live 24/7 Help Desk

Tags: