ಜಗದೀಶ್ ಶೆಟ್ಟರ್ ಅವರಿಗೆ ಗುಡ್ ಮಾರ್ನಿಂಗ್ ಹೇಳಿದ ಶಹೂ ನಗರ್ ಜನತೆ

Apr 1, 2024 - 09:44
 173
Google  News Join WhatsApp Join Telegram Live

ಜಗದೀಶ್ ಶೆಟ್ಟರ್ ಅವರಿಗೆ ಗುಡ್ ಮಾರ್ನಿಂಗ್ ಹೇಳಿದ ಶಹೂ ನಗರ್ ಜನತೆ

Panchayat Swaraj Samachar News Desk.

ಬೆಳಗಾವಿ: ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಳ್ಳಂ ಬೆಳಗ್ಗೆ ಶಾಹೂನಗರ ಪ್ರದೇಶಗಳಲ್ಲಿ ಸಂಚರಿಸಿ ಜನ ಸಂಪರ್ಕ ಸಾಧಿಸಿದ್ದಾರೆ.

ಬೆಳಗ್ಗೆ ವಾಕಿಂಗ್ ಮಾಡುವ ಜನರಿಗೆ ಭೇಟಿಯಾಗಿ ಭಾರತೀಯ ಜನತಾ ಪಕ್ಷದ ಪರವಾಗಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜನರೇ ಅವರಿಗೆ ಶುಭಕೋರಿ ಆಲ್ ದಿ ಬೆಸ್ಟ್ ಜಗದೀಶ್ ಶೆಟ್ಟರ್ ಅವರೆ ಎಂದು ಹೇಳಿದರು. ಜನರ ಪ್ರೀತಿಗೆ ಜಗದೀಶ್ ಶೆಟ್ಟರ ಪಿದಾ ಆಗಿದ್ದಾರೆ.

      

ಜಗದೀಶ್ ಶೆಟ್ಟರ್ ಜೊತೆಗೆ ಹೆಜ್ಜೆ ಹಾಕಿದ ಬಿಜೆಪಿ ನಾಯಕರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೆನಕೆ, ಶಂಕರಗೌಡ ಪಾಟೀಲ, ಕಿರಣ್ ಜಾದವ, ಮಾಜಿ ಉಪ ಮಹಾಪೌರ ರೇಷ್ಮಾ ಪಾಟೀಲ, ನಗರಸೇವಕರಾದ ಶ್ರೇಯಸ ನಕಾಡಿ

ಶಾಹೊ ನಗರ ಗಣಪತಿ ದೇವಸ್ಥಾನದ ಟ್ರಸ್ಟ್ ಸಮಿತಿ ಸದಸ್ಯರುಗಳು ಶಿವ ಮಂದಿರ ದ ಟ್ರಸ್ಟ್ ಕಮಿಟಿ ಸದಸ್ಯರುಗಳು, ಮುರುಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದರ, ಮಂಡಳ ಪ್ರೆಸಿಡೆಂಟ್ ವಿಜಯ ಕೊಡಗನೂರ, ಕಾರ್ಪೊರೇಟರ ಶ್ರೇಯಸ್ ನಕಾಡಿ, ಭಾಸ್ಕರ್ ಶೆಟ್ಟಿ, ರೇಶ್ಮಾ ಪಾಟೀಲ್, ಡಾ. ಬಸವರಾಜ ಜಗಜಂಪಿ, ನಿವೃತ್ತ ಸಿಪಿಐ ಅಪ್ಪಣ್ಣಾ ಅಂಗಡಿ, ಬಾಲಚಂದ್ರ ಸಾವನೂರ, ಅರವಿಂದ ಅಷ್ಟೆಕರ್, ಸದಾನಂದ ಪಾಟೀಲ  ಶಾಹೂನಗರನಗರದ ಬಿಜೆಪಿ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: