ಬೆಳಗಾವಿಗೆ ವಿದೇಶದಿಂದ ಬಂದು ಮತದಾನ ಮಾಡಿದ ಯುವಕ

May 7, 2024 - 14:27
 24
Google  News Join WhatsApp Join Telegram View ePaper

ಬೆಳಗಾವಿಗೆ ವಿದೇಶದಿಂದ ಬಂದು ಮತದಾನ ಮಾಡಿದ ಯುವಕ

Panchayat Swaraj Samachar News Desk.

ಬೆಳಗಾವಿ: ಕಳೆದ 10 ವರ್ಷಗಳಿಂದ ಅಬುದಾಬಿಯಲ್ಲಿರುವ ಯುವಕ ಸೂರಜ್ ಉಪಾಶೆ ಎಂಬ ಯುವಕ ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ.

ಇಂದು ಹುಕ್ಕೇರಿ ಪಟ್ಟಣದ ಗಾಂಧಿನಗರ ಶಾಲೆಯಲ್ಲಿ ಮತದಾನ ಮಾಡಿದರು. ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಯುವಕ ಮನವಿ ಮಾಡಿದ್ದಾರೆ.

Google News Join Facebook Live 24/7 Help Desk

Tags: