ಕರ್ನಾಟಕದಲ್ಲಿ 22.34% ಮತದಾನ – ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ

Apr 26, 2024 - 12:05
 24
Google  News Join WhatsApp Join Telegram Live

ಕರ್ನಾಟಕದಲ್ಲಿ 22.34% ಮತದಾನ – ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ

Panchayat Swaraj Samachar News Desk.

ಬೆಂಗಳೂರು: ರಾಜ್ಯದಲ್ಲಿ ಮತದಾನ ಬಿರುಸುಗೊಂಡಿದ್ದು, ಬೆಳಗ್ಗೆ 11:30ರ ವೇಳೆಗೆ ಒಟ್ಟು 22.34% ಮತದಾನ ನಡೆದಿದೆ. ಅತಿ ಹೆಚ್ಚು ದಕ್ಷಿಣ ಕನ್ನಡದಲ್ಲಿ 30.98% ದಾಖಲಾದರೆ ಬೆಂಗಳೂರು ಕೇಂದ್ರದಲ್ಲಿ 19.81% ದಾಖಲಾಗಿದೆ.

ಬೆಳಗ್ಗೆಯಿಂದಲೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬೆಳಗ್ಗೆ 9 ಗಂಟೆ ಟ್ರೆಂಡ್‌ ಪ್ರಕಾರ ರಾಜ್ಯದಲ್ಲಿ 9.21% ಮತದಾನ ನಡೆದಿತ್ತು. ಉಳಿದ 2:30 ಗಂಟೆಯಲ್ಲಿ ಈ ಪ್ರಮಾಣ 22.34% ಏರಿಕೆಯಾಗಿದೆ. ಮಧ್ಯಾಹ್ನದ ನಂತರ ಬಿಸಿಲು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳಗ್ಗೆಯೇ ಜನತೆ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ.

Google News Join Facebook Live 24/7 Help Desk

Tags: