LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ

Advertisement
Advertisement

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕದ 18 ಮಂದಿ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ 2026ರ ರಾಷ್ಟ್ರಪತಿ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಘೋಷಣೆ ಮಾಡಿದ್ದಾರೆ.

ಓರ್ವ ಪೊಲೀಸ್‌ ಅಧಿಕಾರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಹಾಗೂ 17 ಮಂದಿಗೆ ಶ್ಲಾಘನೀಯ ಸೇವಾಪದಕ ನೀಡಿ ಗೌರವಿಸಲಾಗಿದೆ.

ವಿಶಿಷ್ಟ ಸೇವಾಪದಕ:
ಹೆಚ್.ಎನ್.ಧರ್ಮೆಂದ್ರ ಎಸಿಪಿ, ಸಿಸಿಬಿ ಬೆಂಗಳೂರು ನಗರ

ಶ್ಲಾಘನೀಯ ಸೇವಾಪದಕ:

  • ಸಾರಾ ಫಾತೀಮಾ, ಎಸ್ಪಿ ರೈಲ್ವೇಸ್ ಬೆಂಗಳೂರು
  • ಥಾಮಸ್ ಮ್ಯಾಥ್ಯೂ, ಕಮಾಂಡೆಂಟ್ ಕೆಎಸ್ಆರ್‌ಪಿ
  • ಮಹಾದೇವ್, ಎಸಿಪಿ ಆಗ್ನೇಯ ಸಂಚಾರ ಉಪ ವಿಭಾಗ
  • ಪ್ರಮಾನಂದ್ ಘೋಡ್ಗೆ, ಡಿವೈಎಸ್ಪಿ, ಡಿಎಆರ್ ರಾಯಚೂರು
  • ಕೆ.ಷಣ್ಮುಗ ವರ್ಮಾ , ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಮೈಸೂರು
  • ಭಾವುದ್ದೀನ್ ರುಕ್ಮುದ್ದೀನ್, ಪೊಲೀಸ್ ಇನ್ಸ್‌ಪೆಕ್ಟರ್ ಮಾಳಮಾರುತಿ ಠಾಣೆ
  • ಗುರುಪ್ರಸಾದ್ ಗೋಪಾಲ್ ನಾಯಕ್, ಪೊಲೀಸ್‌ ಇನ್ಸ್‌ಪೆಕ್ಟರ್ ಸಿಐಡಿ
  • ನಯೀಂ, ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಲೋಕಭವನ
  • ಶ್ರೀನಿವಾಸ, ಪಿಎಸ್‌ಐ, ಕೆ.ಪಿ.ಅಗ್ರಹಾರ ಠಾಣೆ
  • ಜ್ಞಾನದೇವ್ ನವಲ ತರಾಸೆ ಸ್ಪೇ.ಎಆರ್.ಎಸ್.ಐ, ಕೆ.ಎಸ್.ಆರ್.ಪಿ
  • ಮಹದೇವಸ್ವಾಮಿ, ಹೆಡ್ ಕಾನ್ಸ್ ಟೇಬಲ್ ವಿಧಾನಸೌಧ ಭದ್ರತೆ
  • ಮಾರಿಯಾ ಜೋಸೆಫ್ ದಿನೇಶ್ ಕುಮಾರ್, ಹೆಡ್ ಕಾನ್ಸ್ ಟೇಬಲ್, ಡಿ.ಸಿ.ಆರ್.ಇ ಕೆಜಿಎಫ್
  • ಚಂದ್ರಶೇಖರ ಚಿಕ್ಕಣ್ಣನವರ್ ಕೆ.ಎಸ್.ಆರ್.ಪಿ ಹೆಡ್ ಕಾನ್ಸ್ ಟೇಬಲ್
  • ಅಬ್ದುಲ್ ಕಮಾಲ್, ಹೆಡ್ ಕಾನ್ಸ್ ಟೇಬಲ್ ತರೀಕೆರೆ
  • ನಾಗೇಶ್ ಮಚ್ಚಯ್ಯ, ಹೆಡ್ ಕಾನ್ಸ್ ಟೇಬಲ್ ಸಿಐಡಿ
  • ಮನೋಹರ್, ಕಾನ್ಸ್ ಟೇಬಲ್
  • ಅಬ್ದುಲ್ ರಬ್ಬಾನಿ , ಎಪಿಸಿ, ಡಿಪಿಒ

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ224 ಶಾಸಕರೂ ನನಗೆ ಒಂದೇ, ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಡಿಕೆಶಿವರದಕ್ಷಿಣೆಗೆ ಬೆಳಗಾವಿ ಬಂಜಾರ ಸಮಾಜ ಬ್ರೇಕ್: ನಿಯಮ ಮೀರಿದರೆ 11 ಲಕ್ಷ ದಂಡವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕರ್ಮಕಾಂಡ – ಡ್ರೆಸ್ಸಿಂಗ್‌ ರೂಂ, ಲೇಡಿಸ್ ಟಾಯ್ಲೆಟ್‌ನಲ್ಲಿ ಸಿಸಿಟಿವಿ ಪತ್ತೆಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ರಂಪಾಟ – ಲಗೇಜ್‌ ಬೆಲ್ಟ್‌ ಏರಿ ಕಿರುಚಾಡಿದ ಮಹಿಳೆಪುಣೆಯ 6,000 ಕೋಟಿ ಮೌಲ್ಯದ ಡ್ರಗ್ಸ್ ಮಾಫಿಯಾ ಕೇಸ್ – ಪ್ರಕರಣದ ಕಿಂಗ್‌ಪಿನ್ ವಿರೇಂದ್ರ ಬೈಸೋಯಾ ಅರೆಸ್ಟ್ಪುಣೆಯ 6,000 ಕೋಟಿ ಮೌಲ್ಯದ ಡ್ರಗ್ಸ್ ಮಾಫಿಯಾ ಕೇಸ್ – ಪ್ರಕರಣದ ಕಿಂಗ್‌ಪಿನ್ ವಿರೇಂದ್ರ ಬೈಸೋಯಾ ಅರೆಸ್ಟ್ಭವ್ಯ ತಿರಂಗಾ ರ್ಯಾಲಿ ದೇಶಭಕ್ತಿಯ ಸಂಭ್ರಮದೊಂದಿಗೆ ಯಶಸ್ವಿ3 ನಿಮಿಷದಲ್ಲಿ ಹನುಮಾನ್ ಚಾಲೀಸ ಪಠಣ – ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 4 ವರ್ಷದ ಬಾಲಕ!