3 ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

May 7, 2024 - 17:19
 31
Google  News Join WhatsApp Join Telegram View ePaper

3 ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

Panchayat Swaraj Samachar News Desk.

ಕರ್ನಾಟಕದ 14 ಕ್ಷೇತ್ರಗಳಲ್ಲಿ 3 ಗಂಟೆ ವರೆಗೆ ಒಟ್ಟು ಶೇ.54.20ರಷ್ಟು ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ಬಾಗಲಕೋಟೆ 54.95%,

ಬೆಳಗಾವಿ 53.14 %, ಬಳ್ಳಾರಿ 56.08%, ಬೀದರ್ 47.58%, ವಿಜಯಪುರ 50.143, ಚಿಕ್ಕೋಡಿ 59.64, ದಾವಣಗೆರೆ 57.29%, ಧಾರವಾಡ ಶೇ.55 %, ಕಲಬುರಗಿ 47.68%, ಹಾವೇರಿ 58.48, ಕೊಪ್ಪಳ 54.89, ರಾಯಚೂರು ಶೇ.47.70%, ಶಿವಮೊಗ್ಗ 57.96% ಹಾಗೂ ಉತ್ತರ ಕನ್ನಡ 55.98% ಮತದಾನವಾಗಿದೆ.

Google News Join Facebook Live 24/7 Help Desk

Tags: