ಬೆಳಗಾವಿ ತಾಲೂಕು ಯಮಕನಮರಡಿ ಮತಕ್ಷೇತ್ರದ ಲ್ಲಿ ಬರುವ ಅಗಸಗಿ ಗ್ರಾಮ ದ ಕೃಷಿಕ ರೈತ ಪರ ಹೋರಾಟ ಗಾರ ಕಲಗೌಡ ಬಾಳಪ್ಪ ಪಾಟೀಲ ಕುಟುಂಬ ಕುಡಿಗಳು ಇಬ್ಬರು ಮೊಮ್ಮಗ ಬಸವರಾಜ ಬಳಗೌಡ ಪಾಟೀಲ್ BE ಪದವಿ ಮುಗಿಸಿ MS ಮಾಡಲು ಅಮೇರಿಕಾ ಕ್ಕೆ ಹೋಗುತ್ತಿದ್ದಾರೆ.
ಇನ್ನೊಬ್ಬ ಮೊಮ್ಮಗ ಶ್ರೇಯಸ ನಿಂಗನಗೌಡ ಪಾಟೀಲ 14 ವರ್ಷದೊಳಗಿನ ಕರ್ನಾಟಕ ಫುಟ್ಬಾಲ್ ಟೀಮ್ ಗೆ ಆಯ್ಕೆ ಯಾಗಿ ರಾಷ್ಟ್ರೀಯ ಟೂರ್ನಮೆಂಟ್ ಆಡಲು ಇವತ್ತು ಸಾಯಂಕಾಲ ಬೆಂಗಳೂರಿ ನಿಂದ ಪ್ರಯಾಣ ಬೆಳಸುತ್ತಿದ್ದಾರೆ.
ಕಡುಬಡತನದಲ್ಲಿ ಹುಟ್ಟಿದರೂ ಸಹ ಕಠಿಣ ಪರಿಶ್ರಮ ದಿಂದ ಉತ್ತುಂಗಕ್ಕೆ ಬೆಳೆದ ಇವರಿಗೆ ಬೆಳವಣಿಗೆಯಲ್ಲಿ ಯಮಕನಮರಡಿ ಕ್ಷೆತ್ರದ ಶಾಸಕರು ಹಾಗೂ pwd ಮಿನಿಸ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಶುಭಕೋರಿದ್ದಾರೆ.