ಬೆಳಗಾವಿ: ಮಹಾನಗರ ಪಾಲಿಕೆ ಮಾಜಿ ಮಹಾಪೂರ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ ಇಂದು ಮಾರ್ಕಂಡಯ್ಯ ಕ್ರೋ ಆಪರೇಟಿವ್ಹ ಶುಗರ್ ಮಿಲ್ ಲಿ ಕಾಕತಿ ಬೆಳಗಾವಿ, ರವಿವಾರ ದಿನಾಂಕ 27 8 2023 ರಂದು ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಯ ಎಲ್ಲಿ ಅವಿನಾಶ್ ರಾಮಭಾವು ಪೋತದಾರ್ ಅವರ ಪ್ಯಾನಲೆಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ ಮೂರೇ ಮಾರ್ಖಂಡಯ್ಯ ಕೋ ಆಪರೇಟಿವ್ಹ ಸಕ್ಕರೆ ಕಾರ್ಖಾನೆ ಬೆಳಗಾವಿ ಗ್ರಾಮೀಣ ಭಾದ ರೈತರ ಆಶಾಕಿರಣವಾಗಿದೆ. ರೈತರ ಹಿತಾಸಕ್ತಿಗಾಗಿ ನಾನು ಅವಿನಾಶ್ ರಾಮಭಾವು ಪೋತದಾರ ಅವರ ಪ್ಯಾನಲ್ ಗೆ ಸಂಪೂರ್ಣ ಬೆಂಬಲ ನೀಡುತೇನೆ ಮತ್ತು ಕಾರ್ಖಾನೆಯ ಮತದಾರರಿಗೆ ನಾನು ವಿನಂತಿಸಿಕೊಳ್ಳುತ್ತೇನೆ. ಅವಿನಾಶ್ ರಾಮ್ ಬಾವು ಪೋತದಾರ್ ಪ್ಯಾನೆಲ್ ಮತ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.