spot_img
spot_img
spot_img
28.1 C
Belagavi
Thursday, September 29, 2022
spot_img

ಹುಡುಗರ ಲೈಂಗಿಕ ಶಕ್ತಿ ಎರಡು ನಿಮಿಷದ ಮ್ಯಾಗಿ ತರಾ 

spot_img

ನಟಿ ರೆಜಿನಾ ಕ್ಯಾಸಂಡ್ರಾ ಇದೇ ವೇಳೆ ಇತ್ತೀಚಿನ ಸಂದರ್ಶನದಲ್ಲಿ, ಆಕೆ ಹೇಳುವ ಮಾತೊಂದು ವೈರಲ್‌ ಅಗಿದೆ.

ರೆಜಿನಾ ತನ್ನ ಮುಂಬರುವ ಚಿತ್ರ ಸಾಕಿನಿ ದಾಕಿನಿಯನ್ನು ತನ್ನ ಸಹನಟಿ ನಿವೇತಾ ಥಾಮಸ್ ಅವರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ.

ಪ್ರಚಾರದ ಸಮಯದಲ್ಲಿ, ಅವರು ಪುರುಷರನ್ನು ಮ್ಯಾಗಿ ನೂಡಲ್ಸ್ ಗೆ ಹೋಲಿಸಿ ತಮಾಷೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಹುಡುಗರ ಬಗ್ಗೆ ನನಗೆ ಒಂದು ತಮಾಷೆ ತಿಳಿದಿದೆ ಆದರೆ ನಾನು ಅದನ್ನು ಇಲ್ಲಿ ದರೆ ಈಗ ಹೇಳಬಹುದೋ ಬೇಡವೋ ಗೊತ್ತಿಲ್ಲ ಹುಡುಗರ ಲೈಂಗಿಕ ಶಕ್ತಿ ಎರಡು ನಿಮಿಷದ ಮ್ಯಾಗಿ ಒಂದೇ ತರಾ ಎಂದು ವ್ಯಂಗ್ಯವಾಡಿದರು. ಈ ಮಾತುಗಳು ಯುವಕರನ್ನು ಕೆರಳಿಸಿದ್ದು, ನಟಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

spot_img

Related News

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -