spot_img
23.9 C
Belagavi
Tuesday, March 21, 2023
spot_img

ಸೋಷಿಯಲ್ ಮೀಡಿಯಾದಲ್ಲಿರುವ ಫೋಟೋ ಅವರದ್ದಲ್ಲ ಇವರದ್ದು..‌!

ರಾಜ್ಯ ರಾಜಕೀಯದಲ್ಲಿ ಮತ್ತೆ ಅಶ್ಲೀಲ ಸಿಡಿ ರಾದ್ದಾಂತ ಮತ್ತೆ ಶುರುವಾಗಿರು ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಂದಿಗೆ ಸರಸದಲ್ಲಿರುವ ವ್ಯಕ್ತಿಯೊಬ್ಬರ ಫೋಟೋ ಒಂದು ಭಾರಿ ಸದ್ದು ಮಾಡುತ್ತಿದ್ದು ಅದು ಕಾಂಗ್ರೆಸ್ ಪ್ರಮುಖ ಮುಖಂಡರ ಫೋಟೋ ಎಂಬ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಸೋಷಿಯಲ್ ಮಿಡಿಯಾದಲ್ಲು ಸದ್ದು ಮಾಡುತ್ತಿದ್ದ ಫೋಟೋ ಕುರಿತು ಹಲವಾರು ಚರ್ಚೆಗಳು ಕಮೆಂಟ್ ಗಳು ಹರಿದಾಡುತ್ತಿದ್ದು ಇದರಲ್ಲಿ ಇದ್ದವರು ಯಾರಿರಬಹುದು ಎಂಬ ಚರ್ಚೆ ಸದ್ಯ ಎಲ್ಲೆಡೆ ಮೂಡಿದೆ.

ಸಧ್ಯ ವೈರಲ್ ಆಗಿರುವ ಪೋಟೋ “ದಮನ್ ದಿಯು”  ಬಿಜೆಪಿ ಮುಖಂಡರದ್ದು. ಕಳೆದ ಎರಡು ವರ್ಷದ ಹಿಂದೆ ಇದು ವೈರಲ್ ಆಗಿತ್ತು. ಗೋಪಾಲ್ ತಂಡೆಲ್ ಎಂಬುವವರನ್ನು ಹನಿ ಟ್ರ್ಯಾಪ್ ನಲ್ಲಿ ಕೆಡುವಲಾಗಿತ್ತು. ಇಷ್ಟೋಂದು ಹಳೆಯದಾದ ಈ ಪೋಟೋ ಒಂದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Related News

ನಮಗಿಲ್ಲದ ಅವಕಾಶ ಇವರಿಗೆ ಹೇಗೆ ದೊರಕಿತು

ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶ ಚುನಾವಣೆ ಆಕಾಂಕ್ಷಿಗಳ ನಾಯಕರುಗಳಿಗೆ ಒಂದು ಉತ್ಸಾಹ ವಾತಾವರಣವನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ವೇದಿಕೆಯನ್ನೆರಿದ್ದೆ ತಡ ಅವರ ಬಳಿ ಹೋಗುಲು ಮತ್ತು ಅವರನ್ನು ಸನ್ಮಾನಿಸಿ...

ಬೆಳಗಾವಿ ದಕ್ಷಿಣ ಕ್ಷೇತ್ರ ಸಾಮಾನ್ಯ ಜನತೆ ಆತಂಕದಲ್ಲಿದೆ: ನ್ಯಾಯವಾದಿ ಪ್ರಭು ಯತನಟ್ಟಿ

ನಗರದ ಹೋಟೆಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನಸಾಮಾನ್ಯರು, ವ್ಯಾಪಾರಸ್ಥರು, ಬಿಲ್ಡರ್ , ಆತಂಕದಲ್ಲಿದ್ದಾರೆ ಸಾಮಾನ್ಯ ಜನರಿಗೆ ನ್ಯಾಯ ಕೊಡುವವರೇ ಅನ್ಯಾಯವನ್ನು ಮಾಡುತ್ತಿದ್ದಾರೆ ಆಡಳಿತ ರೂಢ ಶಾಸಕರು ತಮ್ಮ ಆಡಳಿತ...

PSS epaper 16-03-2023

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -