spot_img
spot_img
spot_img
18.7 C
Belagavi
Monday, September 26, 2022
spot_img

ಅದ್ಧೂರಿಯಾಗಿ ನಡೆದ ಮರಾಠ ಸಮಾಜದ ಗುರುವಂದನಾ ಕಾರ್ಯಕ್ರಮ 

spot_img
spot_img

For Breaking News Download App

ಬೆಳಗಾವಿ : ನಗರದಲ್ಲಿಂದು ಮರಾಠ ಸಮಾಜದ ಗುರುವಂದನಾ ಕಾರ್ಯಕ್ರಮ ಆರಂಭಗೊಂಡಿತು ಶಿವಾಜಿ ಉದ್ಯಾನವನದಿಂದ ಆರಂಭಗೊಂಡ ಶೋಭಾಯಾತ್ರೆ ಶಹಪುರ್ ಮಾರ್ಗವಾಗಿ ಮುಖ್ಯ ಮಂಟಪ ಆದರ್ಶ್ ವಿದ್ಯಾರ್ಥಿ ಮೈದಾನ ಮಾರ್ಗವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮರಾಠ ಸಮಾಜದ ನಾಯಕರು ಮತ್ತು ಜನಸಾಮಾನ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ವಾದ್ಯಗಳು ಸಂಪ್ರದಾಯಗಳ ಭಜನೆ ಮಂಡಲಗಳು ಮೂಲಕ ಅದ್ಧೂರಿ ನಡೆಯಿತು.

ಇನ್ನು ಇತಿಹಾಸವನ್ನು ನೆನಪಿಸುವ ವೇಷಭೂಷಣಗಳು ತೊಟ್ಟ ಮಕ್ಕಳು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಶಿವಾಜಿ ಮಹಾರಾಜರ ವೇಷಭೂಷಣಗಳನ್ನು ಕುದುರೆ ಸವಾರಿರಾಗಿ ಕಲಾವಿದರು ಪಾಲ್ಗೊಂಡಿರುವುದು ಒಂದು ವಿಶೇಷವಾಗಿತ್ತು. ಶಿವಾಜಿ ಮಹಾರಾಜರ ಅಂಬಾರಿಯನ್ನು ಹೊತ್ತ ಆನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು , ಚಿಕ್ಕ ಮಕ್ಕಳು ತಮ್ಮ ನೃತ್ಯದಿಂದ ವಿಶೇಷ ಗಮನ ಸೆಳೆದಿದ್ದರು.

ಮರಾಠ ಸಮಾಜದ ನಾಯಕರುಗಳಾದ ಶಾಸಕ ಅನಿಲ ಬೇನಕೆ, ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀಮಂತ್ ಪಾಟೀಲ್, ಖಾನಾಪುರ್ ಶಾಸಕಿಯಾದ ಅಂಜಲಿ ನಿಂಬಾಳ್ಕರ್ ಕಾರ್ಯಕ್ರಮದ ರೂವಾರಿ ಬಿಜೆಪಿ ಪಕ್ಷದ ಮುಖಂಡರು ಕಿರಣ್ ಜಾದವ್ ನಗರದ ಮಾಧ್ಯಮ ಸಲಹೆಗಾರ ಶರದ್ ಪಾಟೀಲ್ ಇತರ ಸಮಾಜದ ಮುಖಂಡರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ರತ್ನಾಕರ್ ಗೌಂಡಿ, ಬೆಳಗಾವಿ

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -