ಬೆಳಗಾವಿ: ಅಪರಿಚಿತ ಮೃತ ಷುರುಷ ವಯಾ ಸುಮಾರು 27ವರ್ಷ ಇವನು ಹೊನಗಾ ಗ್ರಾಮ ಸುದ್ದಿ ರಸೋಯಿ ದಾಬಾ ಸಮೀಪ ಸರಕಾರಿ ಗುಡ್ಡದ ಮೇಲೆ ಹೋಗಿ ನಡೆಯತ್ತಾ ಬರುವಾಗ ಆಕಸ್ಮಿಕ ಜೋಲಿ ಹೋಗಿ ಕಲ್ಲಿನ ಮೇಲೆ ಬಿದ್ದು ತಲೆಗೆ ಗಾಯ ಪಡಿ ಪಡಿಸಿಕೊಂಡಿದ್ದು ಅವನಿಗೆ ಉಪಚಾರಕ್ಕೆ ಬೆಳಗಾವಿ ಜಿಲ್ಲಾ ಆಸ್ಪತ್ರೆ 108 ಅಂಬುಲೆನ್ಸದವರು ದಾಖಲೆ ಮಾಡಿದಾಗ ಉಪಚಾರ ಫಲಿಸಿದೆ ದಿನಾಂಕ 16 ಮೇ 2022 ರಂದು ರಾತ್ರಿ 9.15 ಘಂಟೆಗೆ ತೀರಿಕೊಂಡಿದು ಮೃತನ ಮಾಹಿತಿ ಅಪರಿಚಿತ ವ್ಯಕ್ತಿ ವಯಾ 27ಎತ್ತರ 5 ಅಡಿ 2 ಇಂಚು, ಬಣ್ಣ ಮೈ ಗೋದಿ ಬಣ್ಣ ಅಗಲು ಮುಖ ನೀಲಿ ಬಣ್ಣದ ನಿಕ್ಕರ.ನಡದಲ್ಲಿ ಬೆಲ್ಟ ಗುರುತು ತಲೆಯಲ್ಲಿ 04ಇಂಚು ಕರಿ ಕೊದಲು ಈಗ ಸದ್ಯಕ್ಕೆ ಕಟಿಂಗ ಮಾಡಿಸಿದ್ದು ಇರುತ್ತದೆ.
ಚಹರೆವುಳ್ಳ ಅಪರಿಚಿತ ಗಂಡಸಿನ ಮಾಹಿತಿ ಸಿಕ್ಕಲ್ಲಿ ಕಾಕತಿ ಪೋಲಿಸ್ ಠಾಣೆ ಫೋನ್ ನಂಬರ್ 0831-2405203 ಪಿ.ಎಸ್.ಐ 9480804115ನ್ನು ಸಂಪರ್ಕಿಸಬಹುದು ಎಂದು ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.