spot_img
spot_img
spot_img
18.7 C
Belagavi
Monday, September 26, 2022
spot_img

ಮರಾಠ ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು : ಶಾಸಕಿ ಅಂಜಲಿ ನಿಂಬಾಳ್ಕರ್

spot_img
spot_img

For Breaking News Download App

ಬೆಳಗಾವಿ : ನಗರದಲ್ಲಿಂದು ಮರಾಠ ಸಮಾಜದಿಂದ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾನಾಪುರ ಶಾಸಕಿ ಡಾ,ಅಂಜಲಿ ನಿಂಬಾಳ್ಕರ್ ಅವರು ಮಾತನಾಡುತ್ತಾ ಮರಾಠ ಸಮಾಜ ಸಾಮಾಜಿಕ, ಶೈಕ್ಷಣಿಕ ,ರಾಜಕೀಯ, ಉದ್ಯೋಗದಲ್ಲಿ ಪ್ರಗತಿ ಕಾಣಬೇಕಾಗಿದೆ

ನಾವು ಸಮಾಜದ ಈ ಸ್ಥಿತಿ ಎಲ್ಲಿ ನೋಡಲು ಸಾಧ್ಯವಿಲ್ಲ ಶೈಕ್ಷಣಿಕವಾಗಿ ಯುವಕರು ಸಬಲರಾಗಬೇಕು ಐ.ಎ.ಎಸ್ ಐಪಿಎಸ್, ಡಾಕ್ಟರ್, ಅಂತ ಉನ್ನತ ಹುದ್ದೆಗಳಿಗೆ ಸಮಾಜದ ಯುವಕರು ಪಡಿಯಲು ಪ್ರಯತ್ನ ಪಡಬೇಕಾಗಿದೆ.

ಆದರೆ ಅವಕಾಶಗಳು ಸರಿಯಾಗಿ ಯುವಕರಿಗೆ ತಲುಪುತ್ತಿಲ್ಲ ಸರ್ಕಾರ ಮರಾಠ ಪ್ರಾಧಿಕಾರ ಸ್ಥಾಪನೆ ಮಾಡಿದರು ಕೂಡ ಅದಕ್ಕೆ ಕೊಡುವ ಅನುದಾನಕ್ಕೂ ಸಾಲದು ಸರ್ಕಾರಕ್ಕೆ ನಾನು ನಿಮ್ಮೆಲ್ಲರ ಪರವಾಗಿ ನಮ್ಮ ಸಮಾಜದ ಪರವಾಗಿ ಅನುದಾನವನ್ನು ಹೆಚ್ಚಿಗೆ ಮಾಡಬೇಕು ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಇದೇ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಧರ್ಮ ಎನ್ನುವುದು ವಿಶಾಲವಾದದ್ದು ಅದನ್ನು ನಾವು ಸಣ್ಣ ಥರ್ಮಾಮೀಟರ್ ಅದಲ್ಲ ಹೇಳುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರ ಎಲ್ಲಾ ಜಾತಿ-ಧರ್ಮಗಳನ್ನು ಒಗ್ಗೂಡಿಸಿ ಸ್ವರಾಜ್ಯವನ್ನು ಸ್ಥಾಪನೆ ಮಾಡಿಸಿದ್ದರು. ಮರಾಠ ಸಮಾಜದ ಸ್ಥಾಪಕರು ಯಾವುದೇ ಜಾತಿ ಧರ್ಮ ಅನ್ನದೆ ಸ್ವರಾಜ್ಯವನ್ನು ಸ್ಥಾಪನೆ ಮಾಡಿದರು.

ಉದಾಹರಣೆ ನಾವು ಹೇಳಬೇಕಾದರೆ ಅವರ ಒಂದು ಪ್ರಸಂಗದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಅತ್ಯಾಚಾರಿಯನ್ನು ಭೇದಭಾವವಿಲ್ಲದೆ ದಂಡಿಸಿದ್ದು ನಮಗೆ ಒಂದು ಆದರ್ಶವಾಗಿದೆ ಸಮಾಜ ಬಲಿಷ್ಠಗೊಳಿಸಲು ನಾವು ಯಾವ ಹಂತದಲ್ಲೂ ಕೆಲಸ ಮಾಡಲು ತಯಾರಿದೆ ಯಾವುದೇ ಪಕ್ಷ ಬೇದಭಾವ ಇಲ್ಲದೆ ಸಮಾಜ ಏಳಿಗೆಗೆ ನಾವೆಲ್ಲಿದ್ದೇವೆ ಎಂದರು.

ಎಲ್ಲಾ ಮರಾಠ ನಾಯಕರುಗಳಿಗೆ ಒಗ್ಗಟ್ಟಾಗಿ ನಿಂತರೆ ಸಮಾಜವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹಲವು ಗಣ್ಯರು ಉಪಸ್ಥಿತರಿದ್ದರು.

ವರದಿ :ರತ್ನಾಕರ ಗೌಂಡಿ, ಬೆಳಗಾವಿ

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -