spot_img
spot_img
spot_img
18.2 C
Belagavi
Monday, September 26, 2022
spot_img

ಬೇಡಿಕೆ ಇಡೆರಿಸುವಂತೆ ಕಟ್ಟಡ ಕಾಮಿ೯ಕರಿಂದ ತಹಶೀಲ್ದಾರಗೆ ಮನವಿ

spot_img
spot_img

For Breaking News Download App

ವರದಿ: ಸಾದುರೆ ಶಿವಕುಮಾರ

ಬೀದರ ಜಿಲ್ಲೆ ಸೇರಿದಂತೆ ವಿವಿಧ ತಾಲೂಕಿನ ಗ್ರಾಮದ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆ ಅಡಿಯಲ್ಲಿ ಸರ್ಕಾರಿಂದ ಜಾರಿ ಮಾಡಲಾದ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕಟ್ಟಡ ಕಾರ್ಮಿಕರ ಜಿಲ್ಲಾಧ್ಯಕ್ಷ ಸೂರ್ಯಕಾಂತ ಸಾಧುರೆ ಅವರ ನೇತೃತ್ವದಲ್ಲಿ ತಹಸೀಲ ಕಚೇರಿಗೆ ತೆರಳಿ ತಹಸೀಲ್ದಾರ ರಮೇಶ ಪೆದ್ದೆ ಅವರಿಗೆ ಮನವಿ ಸಲ್ಲಿಸಿದರು .

ಸಾಧುರೆ ಮಾತನಾಡಿ , ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಕಟ್ಟಡ ಕಾರ್ಮಿಕರು ಬೋಗಸ್‌ ಕಾರ್ಡ್‌ಗಳನ್ನು ಕೈಗೊಂಡು ನಿಜವಾದ ಕಾರ್ಮಿಕರಿಗೆ ಸಿಗುವ ಸವಲತ್ತುಗಳಿಂದ ವಂಚಿತಗೊಳ್ಳುತ್ತಿದ್ದಾರೆ . ಅಂತಹವರ ವಿರುದ್ಧ ತನಿಖೆಗೆ ಕಲಿಕಾ ಭಾಗ್ಯ ಯೋಜನೆಯಡಿಯಲ್ಲಿ ಒಳಪಡಿಸಬೇಕು . ಅರ್ಜಿ ಸಲ್ಲಿಸುವಾಗ ಸಂಘದ ಪ್ರಮಾಣ ಪತ್ರ ನೀಡುವಂತೆ ಆದೇಶಿಸಬೇಕು.

ಮದುವೆ ಸಮಾರಂಭಕ್ಕೆ ಧನಸಹಾಯದಅಡಿಯಲ್ಲಿ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಮಾಡಬೇಕು . ಹಣ ಸಂದಾಯ ಅಲ್ಲದೇ ನೋಂದಾಯಿತ ಕಟ್ಟಡ ಕಾರ್ಮಿಕರು ಸ್ವಾಭಾವಿಕ ಮರಣ ಹೊಂದಿದಲ್ಲಿ 2 ಲಕ್ಷ ರೂ . ಧನ ಸಹಾಯ ನೀಡಬೇಕು ಎಂದು ಹೇಳಿದರು . ಹೇಳಿದರು . ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ಕಾರ್ಯನಿರ್ಹಸುತ್ತಿರುವ ಅಧಿಕಾರಿಗಳು ಸಮರ್ಪಕವಾಗಿ ಕಾರ್ಮಿಕರು ಮನವಿಗೆ ಸ್ಪಂದಿಸುತ್ತಿಲ್ಲ . ಆದರಿಂದ ಕಟ್ಟಡ ಸೌಲಭ್ಯಗಳಿಂದ ಲೋಪದೋಷಗಳನ್ನು ವಂಚಿಗೊಳ್ಳುತ್ತಾರೆ .

ಸರಿಪಡಿಸಿ ಇಂತಹ ಅನೇಕ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಶಿಂದೆ , ಔರಾದ ತಾಲೂಕು ಅಧ್ಯಕ್ಷ ಪ್ರಭುರಾವ ಬಾಚೆಪಳ್ಳಿ , ಕಮಲನಗರ ತಾಲೂಕು ನಜಿರ ಮಿಸ್ತಿ , ಭಾಲ್ಕಿ ತಾಲೂಕು ಅಧ್ಯಕ್ಷ ಗುಂಡಪ್ಪ , ಪ್ರವೀಣ ಕರಂಜಿ , ಅನೀಲ ಭುಜಂಗೆ , ಅಧ್ಯಕ್ಷ ಕಮಲಾಕರ , ಸಲಿಮ , ಶಿವಾಜಿ , ಫಾರುಕ್ , ವಿನಾಯಕ ಶೆಮೋಶೋದ್ದಿನ , ಸುಂದರಾಜ , ಕರಾಳ , ನಿಲಕಂಟ ಉಪಸ್ಥಿತರಿದ್ದರು .

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -