spot_img
spot_img
spot_img
18.7 C
Belagavi
Monday, September 26, 2022
spot_img

ಈ ಮಹಾಲಕ್ಷ್ಮೀ ಮಂತ್ರದ ಮೂಲಕ ಸಕಲ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ

spot_img
spot_img

For Breaking News Download App

ಇಂದಿನ ದಿನವನ್ನ ಶ್ರೀ ಮಹಾಲಕ್ಷ್ಮೀ ಅಮ್ಮನವರ ದಿನವೆಂದು ಕರೆಯುತ್ತಾರೆ. ಈ ದಿನ ಅಮ್ಮನವರನ್ನು ಶುದ್ಧ ಮನಸಿನಿಂದ ಪೂಜಿಸಿದರೇ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಹೀಗಾಗಿ ಈ ಕೆಳಗಿನ ಮಂತ್ರದ ಮೂಲಕ ಅಮ್ಮನವರನ್ನು ಪೂಜಿಸಿ…ಸಕಲ ಕಷ್ಟಗಳನ್ನು ಪರಿಹರಿಸಿಕೊಳ್ಳಿ.

ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೆ ಸುರಪೂಜಿತೆ
ಶಂಖ ಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ

ನಮಸ್ತೆ ಗರುಡಾರೂಢೆ ಕೊಲಾಸುರ ಭಯಂಕರಿ
ಸರ್ವಪಾಪಹರೆ ದೇವಿ ಮಹಾಲಕ್ಷ್ಮಿ ನಮೋಸ್ತುತೆ

ಸರ್ವಜ್ಞೆ ಸರ್ವವರದೇ ಸರ್ವದುಷ್ಟ ಭಯಂಕರಿ
ಸರ್ವದು:ಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೆ

ಸಿದ್ಧಿ ಬುದ್ಧಿಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
ಮಂತ್ರ ಮೂರ್ತೆ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೆ

ಆದ್ಯಂತರಹಿತೆ ದೇವಿ ಆದ್ಯಶಕ್ತಿ ಮಹೇಶ್ವರಿ
ಯೋಗಾಜ್ಞೆ ಯೋಗಸಂಬೂತೆ ಮಹಾಲಕ್ಷ್ಮಿ ನಮೋಸ್ತುತೆ

ಸ್ಥೂಲ ಸೂಕ್ಷ್ಮ ಮಹಾರೌದ್ರೆ ಮಹಾಶಕ್ತಿ ಮಹೋದರೆ
ಮಹಾಪಾಪಹರೆ ದೇವಿ ಮಹಾಲಕ್ಷ್ಮಿ ನಮೋಸ್ತುತೆ

ಪದ್ಮಾಸನ ಸ್ತಿತೆ ದೇವಿ ಪರಬ್ರಹ್ಮ ಸ್ವರೂಪಿಣಿ
ಪರಮೇಶಿ ಜಗನ್ಮಾತ ಮಹಾಲಕ್ಷ್ಮಿ ನಮೋಸ್ತುತೆ

ಶ್ವೇತಾಂ ಬರಧರೆ ದೇವಿ ನಾನಾಲಂಕಾರ ಭೂಷಿತೆ
ಜಗತ್ಜಸ್ಥಿತೇ ಜಗನ್ಮಾತ ಮಹಾಲಕ್ಷ್ಮಿ ನಮೋಸ್ತುತೆ

ಮಹಾಲಕ್ಷ್ಮಾಷ್ಟಕ ಸ್ತೋತ್ರಂ ಯಃ ಪಠೆತ್ ಭಕ್ತಿ ಮಾನ್ನರ
ಸರ್ವಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ

ಏಕ ಕಾಲಂ ಪಠೆನ್ನಿತ್ಯಮ್ ಮಹಾಪಾಪವಿನಾಶನಂ
ದ್ವಿಕಾಲಂ ಯಃ ಪಠೆನ್ನಿತ್ಯಮ್ ಧನಧಾನ್ಯ ಸಮನ್ವಿತ

ತ್ರಿಕಾಲಂ ಯ: ಪಠೆನ್ನಿತ್ಯಮ್ ಮಹಾಶತ್ರು ವಿನಾಶನಂ
ಮಹಾಲಕ್ಷ್ಮಿ ಭವೇ ನಿತ್ಯಂ ಪ್ರಸನ್ನಾ ವರದಾ ಶುಭಾ

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -