ಜಾಗತಿಕ ಲಿಂಗಾಯತ ಮಹಾಸಭಾ ಘಟಕ ಬೆಳಗಾವಿ ವತಿಯಿಂದ ಪೂಜ್ಯರ ನಡೆ ಭಕ್ತರ ಕಡೆಗೆ ಶ್ರಾವಣ ಮಾಸದ ನಿಮಿತ್ತ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ವತಿಯಿಂದ ರುದ್ರಾಕ್ಷಿ ಮಠ ನಾಗನೂರು ಶ್ರೀಗಳ
ಡಾ. ಅಲಮ್ ಪ್ರಭುಜಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜ್ಯರ ನಡೆ ಭಕ್ತರ ಕಡೆಗೆ ಕಾರ್ಯಕ್ರಮ ಅದ್ಧೂರಿಯಾಗಿ ಮುಂದುವರೆಯುತ್ತಿದೆ.
ಪ್ರತಿದಿನ ಹಮ್ಮಿಕೊಳ್ಳಲಾಗಿದ್ದು, ಬೆಳಗಾವಿ ನಗರದ ನಗರಗಳಲ್ಲಿ ಸಂಚರಿಸಿ ಭಕ್ತರಾಗಿ ಶ್ರಾವಣ ಮಾಸದ ನಿಮಿತ್ತ ಶ್ರಾವಣ ಮಾಸದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಆಂಜನೇಯ ನಗರ ಸೆಕ್ಟರ್ ನಂಬರ್ 9 ಮತ್ತು 10ರಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಆಂಜನೇಯ ನಗರದ ಗುರು ಹಿರಿಯರು ಕಾರ್ಯಕ್ರಮ ಆಯೋಜಕರಾದ ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಘಟಕದ ಅಧ್ಯಕ್ಷರಾದ ಬಸವರಾಜ್ ರೊಟ್ಟಿ, ಯುವ ಸಂಚಾಲಕ, ಪ್ರೇಮ ಮಲ್ಲಪ್ಪ ಚೌಗಲಾ,
ಮಹಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಬೆಂಡಿಗೇರಿ ಎಸ್ ಜಿ ಸಿದ್ಧನಾ, ಮುರುಗಪ್ಪ ಬಾಳೆ, ರಾಜು ಪೊಡಿಗೇರಿ, ಪಾಟೀಲ ಸಾಗರ್ ಅಕ್ಕಿ ಶೋಭಾ ಶಿವಲೀಲಾ ದ್ರಾಕ್ಷಾಯಿಣಿ ಅನ್ನಪೂರ್ಣ ಮಳಗಲ ಉಪಸ್ಥಿತರಾಗಿದ್ದರು