spot_img
spot_img
spot_img
18.5 C
Belagavi
Thursday, September 29, 2022
spot_img

ತಾಳಿಕೋಟೆ ತಹಶೀಲ್ದಾರ್ ಪುತ್ರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ

spot_img

ಬೆಂಗಳೂರು: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಪ್ರಕರಣವೊಂದು ನಡೆದಿದ್ದು, ತಹಶೀಲ್ದಾರ್ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಕೊಲೆ ಮಾಡಲಾಗಿದೆ. ಇನ್ನು ಯುವಕನೋರ್ವ  ಸಜೀವವಾಗಿ ಸುಟ್ಟಿರೋದಾಗಿ ಆರೋಪ ಕೇಳಿ ಬಂದಿದೆ. ಇನ್ನು ದೂರು ಕೊಡಲು ಹೋದ್ರೇ ಪೊಲೀಸರು ದೂರು ಸ್ವೀಕರಿಸುತ್ತಿಲ್ಲಎಂದು ಪೋಷಕರು ಆರೋಪಿಸಿದ್ದಾರೆ.

ತಹಶೀಲ್ದಾರ್ ಅಶೋಕ್ ಎಂಬುವರ ಪುತ್ರಿ ಧಾನೇಶ್ವರಿ, ವಿಜಯಪುರದ ಶಿವು ಎಂಬಾತನೊಂದಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಆದ್ರೆ  ಜೊತೆಗಿದ್ದ ಧಾನೇಶ್ವರಿ ಹಾಗೂ ಶಿವು, ಮದುವೆಯಾಗಿರಲಿಲ್ಲ. ಮದುವೆಯಾಗುವಂತೆ ಧಾನೇಶ್ವರಿಯವರು ಒತ್ತಾಯಿಸಿದ್ದರು ಎನ್ನಲಾಗಿದೆ.

ಹೀಗಾಗಿಯೇ ಆಕೆಯ ಮೇಲೆ ಶಿವು, ಪೊಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರೋದಾಗಿ  ದಾನೇಶ್ವರಿ ತಂದೆ ತಹಶೀಲ್ದಾರ್ ಅಶೋಕ್ ಶರ್ಮಾ ಆರೋಪಿಸಿದ್ದಾರೆ. ಇನ್ನು ತಹಶೀಲ್ದಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡೋದಕ್ಕೆ ತೆರಳಿದಾಗ, ದೂರು ಸ್ವೀಕರಿಸದೇ, ತಮ್ಮನ್ನೇ ಆರೋಪಿಗಳನ್ನಾಗಿ ನೋಡಲಾಗಿದೆ.

ಠಾಣೆಯಲ್ಲಿಯೇ ಕೂರಿಸಿ ನಮಗೆ ಹಿಂಸಿಸಲಾಗಿದೆ ಎಂದು ಅಳವತ್ತು ಕೊಂಡಿದ್ದಾರೆ.ಶಿವುವನ್ನು  ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ರಿಯ ತಂದೆ ಹಾಗೂ ತಹಶೀಲ್ದಾರ್ ಅಶೋಕ್ ಶರ್ಮ ಒತ್ತಾಯಿಸಿದ್ದಾರೆ.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -