ಮುಂಗಾರು ಮಳೆ ಆರಂಭದ ಹಂತದಲ್ಗಾಲಿಯೇ ಕೈಕೊಟ್ಗಿಟಿದ್ದು ರೈತರು ಕಾಯುತ್ತಾ ಕುಳತಿದ್ದಾಋ.ಈ ಕಡೆ ರೈತರು ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವಂತ ರೈತ ತಮ್ಮ ಈ ವರ್ಷನ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ
ಖಾನಾಪುರ ತಾಲೂಕಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ ಮತ್ತು ಕಬ್ಬು ಈಗಾಗಲೇ ಬಿತ್ತನೆಗೆ ಪ್ರಾರಂಭ ವಾಗಿದೆ ಈವರೆಗೆ ಅಂದಾಜು 400 ಹೆಕ್ಟರ್ ಭತ್ತ ಬಿತ್ತನೆಗೊಂಡಿದ್ದು ಖಾನಾಪುರ ತಾಲೂಕಿನಲ್ಲಿ 40% ರಷ್ಟು ಮಳೆ ಕೊರತೆ ಯಾಗಿದೆ ಇದರಿಂದಾಗಿ ಕೃಷಿ ವಲಯದಲ್ಲಿ ನಿರಾಶೆ ಭಾವ ಮೂಡಿದೆ ಖಾನಾಪುರ್ ಕೃಷಿ ಇಲಾಖೆ 2023 / 24ರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಡಿ ಬಿ ಚವ್ಹಾಣ ವಾಹಿನಿಗೆ ಮಾಹಿತಿ ನೀಡಿದರು.
ಯಾವುದೇ ರೀತಿಯಿಂದ ಬಿತ್ತನೆ ಬೀಜಗಳ ಹಾಗೂ ಗೊಬ್ಬರ ಕೊರತೆ ಇಲ್ಲ. ಈಗಾಗಲೇ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ವಾಗುತ್ತಿವೆ. ಸರ್ಕಾರಿ ಯೋಜನೆಗಳು ರೈತರಿಗೆ ತಲುಪುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಡಿ ಬಿ ಚವ್ಹಾಣ ಅವರು ಮಾಹಿತಿ ನೀಡಿದರು