spot_img
spot_img
spot_img
spot_img
spot_img
spot_img
spot_img
20.7 C
Belagavi
Monday, December 11, 2023
spot_img

ಎಫ್.ಆರ್.ಪಿ ದರದಂತೆ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ, ನ.03: 2023-24 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬAಧಿಸಿದAತೆ ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿರುವ ನ್ಯಾಯ ಮತ್ತು ಲಾಭದಾಯಕ ದರದ (ಈಚಿiಡಿ ಚಿಟಿಜ ಖemuಟಿeಡಿಚಿಣive Pಡಿiಛಿe) ಗಳನ್ನು ಸದರಿ ಸಾಲಿನಲ್ಲಿ ಮೆಟ್ರಿಕ್ ಟನ್ ಕಬ್ಬಿಗೆ ಕಾರ್ಖಾನೆಗಳು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಕುರಿತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಅಕ್ಟೋಬರ್ 07 ರಂದು ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಎಫ್.ಆರ್.ಪಿ ದರದಂತೆ ಬಿಲ್ ಪಾವತಿಸಲು ನಿರ್ಧರಿಸಲಾಗಿತ್ತು.

ಸದರಿ ಸಾಲಿನಲ್ಲಿ ಮೆಟ್ರಿಕ್ ಟನ್ ಕಬ್ಬಿಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹರಿಹಂತ ಶುರ‍್ಸ್ ಇಂಡಸ್ಟಿöçÃಸ್ ಲಿ. ಜೈನಾಪುರ ಸಕ್ಕರೆ ಕಾರ್ಖಾನೆ ಎಫ್.ಆರ್.ಪಿ ಮೊತ್ತ ರೂ.3601 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 775 ಕಡಿತಗೊಳಿಸಿ ನೇರವಾಗಿ ರೈತರಿಗೆ ರೂ.3000 ಮೊತ್ತ ಪಾವತಿಸಬೇಕು.

ಅಥಣಿ ತಾಲೂಕಿನ ಅಥಣಿ ಶುರ‍್ಸ್ ಪ್ರೆöÊವೇಟ್ ಲಿಮಿಟೆಡ್ ಕಾರ್ಖಾನೆ 3518 ರಲ್ಲಿ 850 ಕಡಿತಗೊಳಿಸಿ 3000, ಅದರಂತೆ ಬೆಳಗಾವಿ ತಾಲೂಕಿನ ಬೆಳಗಾವಿ ಶುರ‍್ಸ್ ಪ್ರೆöÊವೇಟ್ ಲಿಮಿಟೆಡ್ ಹುದಲಿ ಕಾರ್ಖಾನೆ ರೂ. 3657 ರಲ್ಲಿ ರೂ. 850 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2900.
ಅದೇ ರೀತಿಯಲ್ಲಿ ಚಿದಾನಂದ ಬಸವ ಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ನಿ.(ದೂದ್ ಗಂಗಾ ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ನಿ.) ಚಿಕ್ಕೋಡಿ ಕಾರ್ಖಾನೆಯ ಎಫ್.ಆರ್.ಪಿ ಮೊತ್ತ ರೂ 3586 ಪ್ರತಿ ಟನ್ ಗೆ ಎಚ್&ಟಿ 750 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2836, ರಾಮದುರ್ಗ ತಾಲೂಕಿನ ಇ.ಐ.ಡಿ ಫ್ಯಾರಿ ಇಂಡಿಯಾ ಲಿ. (ಧನಲಕ್ಷಿö್ಮ ಸಹಕಾರಿ ಸಕ್ಕರೆ ಕಾರ್ಖಾನೆ) ಎಫ್.ಆರ್.ಪಿ ಮೊತ್ತ ರೂ 3657ರಲ್ಲಿ ಟನ್ ಗೆ ಎಚ್&ಟಿ 893 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2810 ಆಗಿರುತ್ತದೆ.

ಗೋಕಾಕ್ ತಾಲೂಕಿನ ಘಟಪ್ರಭಾ ಎಸ್.ಎಸ್.ಕೆ ಸಹಕಾರಿ ಸಕ್ಕರೆ.ನಿ ಮೊತ್ತ ರೂ 3346 ರಲ್ಲಿ, ಪ್ರತಿ ಟನ್ ಗೆ 650 ಕಡಿತಗೊಳಿಸಿ ರೂ 2950. ಗೋಕಾಕ್ ತಾಲೂಕಿನ ಗೋಕಾಕ್ ಶುರ‍್ಸ್ ಕೊಳವಿ ಕಾರ್ಖಾನೆ ಮೊತ್ತ ರೂ 3641, ರಲ್ಲಿ ರೂ. 800-820 ಕಡಿತಗೊಳಿಸಿ ರೂ 3000, ಚಿಕ್ಕೋಡಿ ತಾಲೂಕಿನ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿ. (ನಿಪ್ಪಾಣಿ ಕಾರ್ಖಾನೆ) ರೂ 3611 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 800 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2950. ಸವದತ್ತಿ ತಾಲೂಕಿನ ಹರ್ಷ ಶುರ‍್ಸ ಲಿಮಿಟೆಡ್ ಸವದತ್ತಿ ಕಾರ್ಖಾನೆ ಮೊತ್ತ ರೂ 3384 ರಲ್ಲಿ ರೂ. 760 ಕಡಿತಗೊಳಿಸಿ ರೂ 2900 ಹಾಗೂ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಶಂಕೇಶ್ವರ ಕಾರ್ಖಾನೆ ಮೊತ್ತ ರೂ 3488 ರಲ್ಲಿ ರೂ. 805 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2683,
ಅದೇ ರೀತಿಯಲ್ಲಿ ಅಥಣಿ ತಾಲೂಕಿನ ಕೃಷ್ಣ ಸಾಗರ ಸಕ್ಕರೆ ಕಾರ್ಖಾನೆ ನಿ. ಸಂಕೋನಟ್ಟಿ ಮೊತ್ತ ರೂ 3528 ರಲ್ಲಿ ರೂ. 795 ಕಡಿತಗೊಳಿಸಿ ರೂ 2900, ಖಾನಾಪುರ ತಾಲೂಕಿನ ಲೈಲಾ ಶುರ‍್ಸ್ ಲಿಮಿಟೆಡ್ ಭಾಗ್ಯಲಕ್ಷಿö್ಮ ಸಹಕಾರ ಸಕ್ಕರೆ ಕಾರ್ಖಾನೆ ಮೊತ್ತ ರೂ 3396 ರಲ್ಲಿ ರೂ.750 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ವೆತ್ತ ರೂ 2800 ಪಾವತಿಸಬೇಕು.

ಬೈಲಹೊಂಗಲ್ ತಾಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ನಿ. ಎಂಕೆ ಹುಬ್ಬಳ್ಳಿ ಕಾರ್ಖಾನೆ ಮೊತ್ತ ರೂ 3165 ರಲ್ಲಿ ಪ್ರತಿ ಟನ್ ರೂ. 700 ಕಡಿತಗೊಳಿಸಿ ರೂ 2500.
ರಾಯಬಾಗ ತಾಲೂಕಿನ ರೇಣುಕಾ ಶುರ‍್ಸ್ ಲಿ. ರಾಯಬಾಗ ಸಹಕಾರಿ ಸಕ್ಕರೆ ಕಾರ್ಖಾನೆ ಮೇಕಳಿ ಮೊತ್ತ ರೂ 3448 ರಲ್ಲಿ ಪ್ರತಿ ಟನ್ ಗೆ ಎಚ್&ಟಿ ರೂ.815-820 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 3000.
ಅಥಣಿ ತಾಲೂಕಿನ ರೇಣುಕಾ ಶುರ‍್ಸ್ ಬುರ್ಲಟ್ಟಿ ಕಾರ್ಖಾನೆ ಮೊತ್ತ ರೂ 3534 ರಲ್ಲಿ ಪ್ರತಿ ಟನ್ ಗೆ 820 ಕಡಿತಗೊಳಿಸಿ ಮೊತ್ತ ರೂ 3000 ಹಾಗೂ ಸವದತ್ತಿ ತಾಲೂಕಿನ ರೇಣುಕಾ ಶುರ‍್ಸ್ ಮುನೋವಳ್ಳಿ ಕಾರ್ಖಾನೆ ಮೊತ್ತ ರೂ 3773 ರಲ್ಲಿ ರೂ.830-840 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 3000 ಪಾವತಿಸಬೇಕು.
ಗೋಕಾಕ್ ತಾಲೂಕಿನ ಸತೀಶ್ ಶುರ‍್ಸ್ ಲಿ. ಹುಣಶ್ಯಾಳ ಕಾರ್ಖಾನೆ ಮೊತ್ತ ರೂ 3635 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 750 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2900, ಹುಕ್ಕೇರಿ ತಾಲೂಕಿನ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಹಿಡಕಲ್ ಡ್ಯಾಂ ಮೊತ್ತ ರೂ 3589 ರಲ್ಲಿ ಪ್ರತಿ ಟನ್ 799 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2790 ಹಾಗೂ ಅಥಣಿ ತಾಲೂಕಿನ ಶಿರಗುಪ್ಪಿ ಶುರ‍್ಸ್ ವರ್ಕ್ಸ ಲಿ.ಕಾಗವಾಡ ಕಾರ್ಖಾನೆ ರೂ. ಮೊತ್ತ ರೂ 3491 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 775 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2950 ಪಾವತಿಸಬೇಕು.
ರಾಯಬಾಗ ತಾಲೂಕಿನ ಶಿವಶಕ್ತಿ ಶುರ‍್ಸ್ ಲಿ. ಸವದತ್ತಿ ಕಾರ್ಖಾನೆ ಮೊತ್ತ ರೂ 3623 ರಲ್ಲಿ ¥ 750 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2873, ರಾಮದುರ್ಗ ತಾಲೂಕಿನ ಶಿವಸಾಗರ ಶುರ‍್ಸ್ ಅಂಡ್ ಆಗ್ರೋ ಪ್ರಾಡಕ್ಟ್ -ಕಾರ್ಯನಿರ್ವಹಣೆ ಹರಿಹಂತ ಶುರ‍್ಸ್ ಇಂಡಸ್ಟಿöçÃಸ್ ಲಿಮಿಟೆಡ್ ಉದಪುಡಿ ಕಾರ್ಖಾನೆ ಮೊತ್ತ ರೂ 3485 ರಲ್ಲಿ ಪ್ರತಿ ಟನ್ ಗೆ 754 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2731.
ಬೈಲಹೊಂಗಲ ತಾಲೂಕಿನ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಸಿದ್ಧಸಮುದ್ರ ಕಾರ್ಖಾನೆ ಮೊತ್ತ ರೂ 3657 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 857 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 2800, ಗೋಕಾಕ ತಾಲೂಕಿನ ಸೌಭಾಗ್ಯ ಲಕ್ಷಿö್ಮÃ ಶುರ‍್ಸ್ ಹಿರೇನಂದಿ ಕಾರ್ಖಾನೆ ಮೊತ್ತ ರೂ 3089 ರಲ್ಲಿ ಪ್ರತಿ ಟನ್ ಗೆ ಎಚ್&ಟಿ 790 ರೂ 2950
ಅದರಂತೆ ಬೆಳಗಾವಿ ತಾಲೂಕಿನ ದಿ ಮಾರ್ಕಂಡೇ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಕಾಕತಿ ಕಾರ್ಖಾನೆ ರೂ. ಮೊತ್ತ ರೂ 3475 ರಲ್ಲಿ 820 ಕಡಿತಗೊಳಿಸಿ ಪಾವತಿಸವ ಮೊತ್ತ ರೂ 2655, ಅಥಣಿ ತಾಲೂಕಿನ ದಿ ಉಗರ್ ಶುರ‍್ಸ್ ವರ್ಕ್ಸ ಲಿ. ಉಗಾರ್ ಕೂರ್ದ ಕಾರ್ಖಾನೆ ಮೊತ್ತ ರೂ 3654 ರಲ್ಲಿ ಪ್ರತಿ ಟನ್ ಗೆ 654 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ 3000 ಪಾವತಿಸಲು ತಿಳಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಲಿಮಿಟೆಡ್ ಬೆಡ್ಕಿಹಾಳ ಕಾರ್ಖಾನೆ ಮೊತ್ತ ರೂ 3693 ರಲ್ಲಿ 775 ಕಡಿತಗೊಳಿಸಿ ಪಾವತಿಸವ ಮೊತ್ತ ರೂ 3000 ಹಾಗೂ ಹುಕ್ಕೇರಿ ತಾಲೂಕಿನ ವಿಶ್ವರಾಜ್ ಶುರ‍್ಸ್ ಇಂಡಸ್ಟಿöçÃಸ್ ಲಿಮಿಟೆಡ್ ಬೆಲ್ಲದ ಬಾಗೇವಾಡಿ ಕಾರ್ಖಾನೆ ಮೊತ್ತ ರೂ 3632 ರಲ್ಲಿ ರೂ. 767 ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ 2865 ರೂಪಾಯಿಗಳಂತೆ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

ಡಿ.15ರ ವರೆಗೆ ಬೆಳಗಾವಿ ಕೋಟೆ ಕೆರೆಯಲ್ಲಿ ಜಲ ಸಾಹಸ ಕ್ರೀಡಾ ಯೋಜನೆ

ಬೆಳಗಾವಿಯ ಕೋಟೆ ಕೆರೆಯಲ್ಲಿ ಯುವಜನ ಸಬಲೀಕರಣ ಮತ್ತು ‌ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ವತಿಯಿಂದ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ವಿಧಾನಮಂಡಳ ಚಳಿಗಾಲ ಅಧಿವೇಶನ ಮುಕ್ತಾಯದವರೆಗೆ(ಡಿ.15 ವರೆಗೆ) ಶಾಲಾ...

ಜಾತ್ರೆ ಹಿನ್ನೆಲೆಯಲ್ಲಿ ಬೆನಕನಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆಯನ್ನು...

Latest News

- Advertisement -
- Advertisement -
- Advertisement -
- Advertisement -