LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪುಕೋಟೆಯಲ್ಲಿ ಫಸ್ಟ್‌ ಟೈಮ್‌ ಮೊಳಗಲಿದೆ ‘ವಂದೇ ಮಾತರಂ’ ಗಾಯನ

Advertisement
Advertisement

ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಂದೇ ಮಾತರಂ ಗೀತೆಗೆ 150ನೇ ವರ್ಷ ತುಂಬುತ್ತಿರುವ ಹೊತ್ತಲ್ಲೇ ಈ ಬಾರಿಯ 80ನೇ ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯ ಮೇಲೆ `ವಂದೇ ಮಾತರಂ’ ಗೀತೆ ಮೊಳಗಲಿದೆ.

ಪ್ರಧಾನಿ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಗೀತೆ ಜೊತೆಗೆ ವಂದೇ ಮಾತರಂ ಹಾಡಲಾಗುವುದು ಅಂತ ರಕ್ಷಣಾ ಇಲಾಖೆ ತಿಳಿಸಿದೆ. ಅಂದಹಾಗೆ, ಈ ಬಾರಿ ಮೋದಿ ಅವರ ಭಾಷಣದಲ್ಲಿ ಯುವಶಕ್ತಿ ಮತ್ತು 2047ರ ವಿಕಸಿತ ಭಾರತಕ್ಕೆ ಯಂಗ್ ಇಂಡಿಯಾದ ಕೊಡುಗೆ ಬಗ್ಗೆ ಉಲ್ಲೇಖಿಸಲಿದ್ದಾರೆ.

ಈ ಮಧ್ಯೆ, ಸ್ವಾತಂತ್ರ್ಯೋತ್ಸವದ ದಿನ ಪೂರ್ಣಪ್ರಮಾಣದಲ್ಲಿ ವಂದೇ ಮಾತರಂ ಹಾಡಬೇಕೆಂಬ ಕೇಂದ್ರ ಸರ್ಕಾರದ ಸುತ್ತೋಲೆ ಕೇರಳದಲ್ಲಿ ವಿವಾದಕ್ಕೀಡಾಗಿದೆ. ಪೂರ್ಣಪ್ರಮಾಣದಲ್ಲಿ ಹಾಡು ಬೇಡ ಅಂತ ಸಿಎಂ ವಿಡಿ ಸತೀಶನ್ ವಿರುದ್ಧ ಮಾಜಿ ಸಿಎಂ ಪಿಣರಾಯಿ ವಿಜಯ್ ಕಿಡಿಕಾರಿದ್ದು, ಕೇಂದ್ರ ಸರ್ಕಾರವು ಸಂಘಪರಿವಾರದ ಅಜೆಂಡಾವನ್ನುಹೇರುತ್ತಿದೆ ಅಂದಿದ್ದಾರೆ. ಅಲ್ಲದೆ, ಮುಸ್ಲೀಂ ಲೀಗ್ ಕೂಡ ಆಕ್ಷೇಪಿಸಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾಪ್ರಬಲ ಭೂಕಂಪನವು ನೆಲವನ್ನು ನಡುಗಿಸಿತು; ಇಲ್ಲಿಯವರೆಗೆ 132 ಜನರು ಸಾವನ್ನಪ್ಪಿದ್ದಾರೆ, 1500 ಕ್ಕೂ ಹೆಚ್ಚು ಮನೆಗಳು ನಾಶपक्ष कसा फुटतो, हे अमित शहांना कळणार, आता दयामया नाही; संजय राऊतांचं ओपन चँलेजಮಕ್ಕಳ ಹತ್ಯೆಗೆಂದೇ ಬೆಂಗ್ಳೂರಿನ ಸ್ಟಾರ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದ ತಂದೆ ಇಮ್ರಾನ್‌?ನದಿಗೆ ರಾಸಾಯನಿಕ ತ್ಯಾಜ್ಯ – 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆಜೆಡಿಎಸ್ ಪಾದಯಾತ್ರೆಯಲ್ಲಿ ರೈತರು ಯಾರೂ ಇಲ್ಲ: ಡಿಕೆಶಿನಿದ್ದೆಗಣ್ಣಿನಲ್ಲಿ ಚಾಲಕನ ಯಡವಟ್ಟು – ಮನೆಗೆ ಡಿಕ್ಕಿ ಹೊಡೆದು ಮರಳು ಲಾರಿ ಪಲ್ಟಿವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆಮಂಡ್ಯದಲ್ಲಿ ಜೈಲ್ ಭರೋ ಚಳವಳಿ – ಹೆದ್ದಾರಿ ತಡೆದ ಮಹಿಳಾ ಪ್ರತಿಭಟನಾಕಾರರನ್ನ ಹೊತ್ತೊಯ್ದ ಪೊಲೀಸರುಚಲಿಸುತ್ತಿದ್ದಾಗಲೇ ಕಳಚಿದ KSRTC ಬಸ್‌ ಚಕ್ರ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ