LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್

Advertisement

ಬೆಂಗಳೂರು: ನಗರದಲ್ಲಿ ಕುಂಬಳಗೋಡು ಪೊಲೀಸರು ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.

ಕೇರಳ ಮತ್ತು ಒಡಿಶಾ ರಾಜ್ಯದಿಂದ ಬೆಂಗಳೂರಿಗೆ ಬರ್ತಿದ್ದ ಸುಮಾರು 1.70 ಕೋಟಿ ರೂ. ಮೌಲ್ಯದ 317 ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಆರೋಪಿಗಳಾದ ಚಾಂದ್ ಪಾಷ, ವಿಷ್ಣುವನ್ನು ಬಂಧಿಸಿದ್ದಾರೆ. 

ಇಬ್ಬರು ಆರೋಪಿಗಳು ಕಾರಿನ ಸೀಟ್‌ಗಳಲ್ಲಿ ಗಾಂಜಾವನ್ನು ಆಡಗಿಸಿ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಕುಂಬಳಗೋಡು ಪೊಲೀಸರು, ಕಾರನ್ನು ಅಡ್ಡಗಟ್ಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಕಾರಿನ ಎಲ್ಲಾ ಸೀಟ್‌ಗಳು, ಕಾರಿನ ಇತರೆ ಭಾಗಗಳಲ್ಲಿ ಗಾಂಜಾ ಅಡಗಿಸಿ ತಂದಿರುವುದು ಪತ್ತೆಯಾಗಿದೆ. ಈ ಮೂಲಕ ಕೇರಳ, ಒಡಿಶಾದಿಂದ ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ನಗರಕ್ಕೆ ಸಾಗಾಟ ಮಾಡ್ತಿರೋದು ಗೊತ್ತಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆರಿಟ್ ಅಭ್ಯರ್ಥಿಗಳಿಂದಲೂ ಹಣ ಪೀಕಿದ ಕೆಪಿಎಸ್‌ಸಿ ಗ್ಯಾಂಗ್!‘108’ ಅಂಬುಲೆನ್ಸ್‌ ಮೇಲೆ ಅವಲಂಬನೆ ಆಗಬೇಡಿ: ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿಕೆಸ್ಮಿತ್‌ ಮಚ್ಚಾರ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳು ವಶಕ್ಕೆಸ್ಯಾಲರಿ ಹಣಕ್ಕೆ ಅತ್ತೆ, 1 ಕೋಟಿ ಮೌಲ್ಯದ ಫ್ಲಾಟ್‌ಗಾಗಿ ಮಾವನಿಂದ ಒತ್ತಾಯ – ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆಮಾಡೆಲ್‌ ಗೆಳತಿಯಿಂದ ಬ್ಲ್ಯಾಕ್‌ಮೇಲ್? – ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಉದ್ಯಮಿ ಸಾವುಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್14 ವರ್ಷಗಳ ಕಾನೂನು ಹೋರಾಟ – ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕಕರ್ನಾಟಕಕ್ಕೆ ಸುಧಾ ಯಾದವ್‌ ನೂತನ ರಾಜ್ಯಪಾಲರು; 6 ರಾಜ್ಯಗಳಿಗೆ ಹೊಸ ಗವರ್ನರ್‌ಗಳ ನೇಮಕಕುಡಿಯುವ ನೀರಿಗೂ ಪರದಾಟ; ಕೆರೆಯ ಕಲುಷಿತ ನೀರೇ ಆಧಾರ, 29 ಕುಟುಂಬಗಳ ಗೋಳು ಕೇಳೋರಿಲ್ಲಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 18 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನ ವಶಕ್ಕೆ