LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ನೌಕಾಪಡೆಗೆ ಆನೆಬಲ – 3ನೇ ಜಲಾಂತಗಾರ್ಮಿ ಐಎನ್‌ಎಸ್ ಮಂಗ್ರೋಲ್ ಸೇರ್ಪಡೆ

Advertisement

ಮುಂಬೈ: ಭಾರತದ ನೌಕಾಪಡೆಗೆ 3ನೇ ಜಲಾಂತಗಾರ್ಮಿ ಐಎನ್‌ಎಸ್ ಮಂಗ್ರೋಲ್  ಸೇರ್ಪಡೆಯಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಸ್ವದೇಶಿ ಯುದ್ಧನೌಕೆಯನ್ನ ಮುಂಬೈನ  ನೌಕಾ ಡಾಕ್‌ಯಾರ್ಡ್‌ನಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

Advertisement

ಕರಾವಳಿ ಮತ್ತು ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿ ಬೆದರಿಕೆಗಳನ್ನು ಪತ್ತೆಹಚ್ಚಿ ಎದುರಿಸುವ ನೌಕಾಪಡೆಯ ಸಾಮರ್ಥ್ಯವನ್ನ ಈ ಯುದ್ಧನೌಕೆ ಹೆಚ್ಚಿಸಲಿದೆ. ನೀರಿನೊಳಗಿನ ಚಲನವಲನಗಳನ್ನ ಪತ್ತೆಹಚ್ಚಲು ನೆರವಾಗುವ ಅಭಯ್ ಹಲ್-ಮೌಂಟೆಡ್ ಸೋನಾರ್, ಶತ್ರು ಜಲಾಂತರ್ಗಾಮಿ ನೌಕೆಗಳನ್ನ ಧ್ವಂಸಗೊಳಿಸಲು ಲಘು ತೂಕದ ಟಾರ್ಪಿಡೊಗಳು, ಟಾರ್ಪಿಡೊ ದಾಳಿಯಿಂದ ಯುದ್ಧನೌಕೆಯನ್ನು ರಕ್ಷಿಸಲು ಮರೀನ್ ಅಡ್ವಾನ್ಸ್ಡ್‌ ಟಾರ್ಪಿಡೊ ಡಿಕಾಯ್, ಸ್ವದೇಶಿ ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್ ವ್ಯವಸ್ಥೆ ಇದೆ.

ಇದರಲ್ಲಿ ಶೇ.80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನ ಬಳಸಲಾಗಿದೆ. ಇದು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಮತ್ತು ಸ್ವಾವಲಂಬನೆಯ ಸಂಕಲ್ಪವನ್ನ ಪ್ರತಿಬಿಂಬಿಸುತ್ತದೆ ಎಂದು ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಹೇಳಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ25 ಜನ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಬಾಂಬ್‌SIR ನಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆಭೀಕರ ಘರ್ಷಣೆಯಲ್ಲಿ ಬಿಜೆಪಿ ಮಾಜಿ ಶಾಸಕನನ್ನೇ ಹೊಡೆದು ಕೊಂದ ಗ್ರಾಮಸ್ಥರುಸ್ಟಿಂಗ್ ಆಪರೇಷನ್ ರಾಜಕೀಯ ನಾಟಕ, ಡಿ.ಕೆ ಶಿವಕುಮಾರ್ ಆಸ್ಕರ್ ಪ್ರಶಸ್ತಿಗೆ ಯೋಗ್ಯರು: ಸಿ.ಟಿ ರವಿ ವ್ಯಂಗ್ಯಎಕೆ-47 ಹಿಡಿದು ನಿಲ್ಲಿಸಲು ನಾವೇನು ಉಗ್ರಗಾಮಿಗಳೇ? – ಕೇಂದ್ರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಭಾರತೀಯ ನೌಕಾಪಡೆಗೆ ಆನೆಬಲ – 3ನೇ ಜಲಾಂತಗಾರ್ಮಿ ಐಎನ್‌ಎಸ್ ಮಂಗ್ರೋಲ್ ಸೇರ್ಪಡೆSC, ST ಮೀಸಲಾತಿ ಹೆಚ್ಚಿಸಿದ್ದ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ಕಾಂಗ್ರೆಸ್‌ನಿಂದ ಸುಪ್ರೀಂ ಕೋರ್ಟ್ ಚಲೋ – ದೆಹಲಿಯ 6 ಮೆಟ್ರೋ ನಿಲ್ದಾಣಗಳು ಬಂದ್ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ದುರ್ಮರಣ