LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಿವ್ಯಾಂಗ ರರಿಗೆ ಆತ್ಮವಿಶ್ವಾಸ ತುಂಬ ಸಂಕಲ್ಪ  ಉಚಿತ ಸಾಧನ ಸಲಕರಣೆಗಳ ವಿತರಣೆ 

Advertisement

ದಿವ್ಯಾಂಗರಿಗೆ ಆತ್ಮವಿಶ್ವಾಸ ತುಂಬುವ ಸಂಕಲ್ಪ ದೊಂದಿಗೆ ಭಾರತ್ ಸರ್ಕಾರ ಸಾಮಾಜಿಕ ಅಧಿಕಾರಿತ ಶಿಬಿರ ಹಾಗೂ ರಾಷ್ಟ್ರೀಯ ವಯೋಶ್ರಿಅಡಿ ಯಲಿದಿ ವ್ಯಂಗ್ರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಣಾ ಕಾರ್ಯಕ್ರಮವನ್ನು ಇಂದು ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 

ಈ ಕಾರ್ಯಕ್ರಮ ದಿವ್ಯಾಂಗರ ದಿನನಿತ್ಯದ ವಸ್ತುಗಳು ಸಲಕರಣೆಗಳನ್ನು ವಿತರಣಾ ಕಾರ್ಯಕ್ರಮ ದಲ್ಲಿ ಬೆಳಗಾವಿ ಜಿಲ್ಲೆಯ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದಿವ್ಯಾಂಗ ಹಾಗೂ ಹಿರಿಯ ನಾಗರಿಕರು ಈ ಕಾರ್ಯಕ್ರಮದ ಮುಖ್ಯ ಕೇಂದ್ರಬಿಂದುರಾಗಿದ್ದರು. ವಿವಿಧ ತಾಲೂಕುಗಳಿಂದ ಬಂದಿದ್ದ  ದಿವ್ಯಾಂಗರು ದಿನನಿತ್ಯ ಬೆಳಸುವ ಸಲಕರಣೆಗಳನ್ನು ವಿತರಣೆ ಮಾಡಲಾಯಿತು ಸುದ್ದಿಗಾರರಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು ದಿವ್ಯಾಂಗರಗಳಿಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ಅವರ ದಿನನಿತ್ಯ ಬಳಸುವ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ 
3 ಕೋಟಿ 50ಲಕ್ಷ ರೂ ಅನುದಾನದ ಅಡಿಯಲ್ಲಿ ಭಾರತ್ ಸರ್ಕಾರ ಸಾಮಾಜಿಕ ಅಧಿಕಾರಿತ ಶಿಬಿರ ಹಾಗೂ ರಾಷ್ಟ್ರೀಯ ವೈಯೋಶ್ರ ಯೋಜನೆ ಅಡಿಯೇ ದಿವ್ಯಾಂಗರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಪ್ರಧಾನ ಮಂತ್ರಿಗಳಾಗಿ ದೇಶದ ಸೇವೆ ಸಲ್ಲಿಸುತ್ತಿರುವ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮೆಲ್ಲರಿಗೆ ಸಂತೋಷ ತಂದಿದೆ ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು ಹಾಗೂ ದಿವ್ಯಾಂಗ್ರಗಳಿಗೆ ಮಾಶಾಸನ ಕುರಿತು ಸಮಸ್ಯೆವಿದ್ದರೆ ನನಗೆ ನೇರವಾಗಿ ಸಂಪರ್ಕ ಮಾಡಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. 
ಈ ಕಾರ್ಯಕ್ರಮದಲ್ಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಹಾಪೌರಾ ಪ್ರೀತಿ ಕಾಂಕರ್, ಉಪಮಹಾಪೌರ್ ಹನುಮಂತ ಕೊಂಗಾಲಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಿಕೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷರಾದ ಸುಭಾಷ್ ಪಾಟೀಲ್, ಬೆಳಗಾವಿ ಮಹಾನಗರ  ಅಧ್ಯಕ್ಷರಾದ ಗೀತಾ ಸುತಾರ್, ಬಿಜೆಪಿ ಮುಖಂಡರಾದ ಮುರುಘೇಂದ್ರ ಗೌಡ ಪಾಟೀಲ್, ಡಾ ರವಿ ಪಾಟೀಲ, ನಾಗರಾಜ್ ಪಾಟೀಲ್, ವಿವಿಧ ತಾಲೂಕುಗಳಿಂದ ಬಂದಿದ್ದ ದಿವ್ಯಂಗ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ : ರತ್ನಾಕರ ಗೌಂಡಿ ಬೆಳಗಾವಿ ಪಂಚಾಯತ್, ಸ್ವರಾಜ್ ಸಮಾಚಾರ

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾಮಗಾರಿಗೆ ಚಾಲನೆ ದಿವ್ಯಾಂಗ ರರಿಗೆ ಆತ್ಮವಿಶ್ವಾಸ ತುಂಬ ಸಂಕಲ್ಪ  ಉಚಿತ ಸಾಧನ ಸಲಕರಣೆಗಳ ವಿತರಣೆ ಭಾರತ್ ಜೋಡು ಯಾತ್ರೆ ಅಲ್ಲ ಕಾಂಗ್ರೆಸಿಗರ ಪ್ರಚಾರ ಯಾತ್ರೆಎಸ್ಐಆರ್ ಕುರಿತು ವಿನಾಕಾರಣ ರಾಜಕಾರಣ ಮಾಡಬಾರದು ಕಿವಿಮಾತ ಹೇಳಿದ ಮುರುಘೇಂದ್ರ ಗೌಡ ಪಾಟೀಲ್ಲೋಕಸಭೆಯಲ್ಲಿ ಚರ್ಚೆಗೆ ಬಾರದ ಕಾಂಗ್ರೆಸ್ಸಿಗರು ಈಗ ಭಾರತ್ ಜೋಡು ಯಾತ್ರೆ ಮಾಡುತ್ತಿದ್ದಾರೆಕಬ್ಬಿಗೆ 5,500 ರೂ. ನೀಡಿ – ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ, ಜೋಶಿ ಮನೆ ಮುತ್ತಿಗೆ9 ಕಿಮೀ ಕ್ರಮಿಸೋಕೆ 1 ಗಂಟೆ – ಬೆಂಗ್ಳೂರಲ್ಲಿ ಮಳೆಯಿಂದ ಭಾರೀ ಟ್ರಾಫಿಕ್‌ ಜಾಮ್‌!KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಭೂಕಂಟಕ – ಜಮೀನು ಕಬಳಿಕೆ ಆರೋಪದಡಿ FIRSIRನಲ್ಲಿ ಗೋಲ್ಮಾಲ್ ಆರೋಪ; ದೇಶಾದ್ಯಂತ ಹೋರಾಟಕ್ಕೆ ‘ಕೈ’ ಸಜ್ಜು