ಭಾರತ್ ಜೋಡು 2.0 ಯಾತ್ರೆಯನ್ನು ಸೆಪ್ಟೆಂಬರ್ 30 ರಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮತಕ್ಷೇತ್ರದಿಂದ ಪ್ರಾರಂಭಿಸುತ್ತಿರುವ ಕಾಂಗ್ರೆಸ್ ಪಾದಯಾತ್ರೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಅವರು ಕಟುವಾಗಿ ಟೀಕಿಸಿದ್ದಾರೆ ಇದು ಭಾರತ್ ಜೋಡಿ ಯಾತ್ರೆ ಅಲ್ಲ ಕಾಂಗ್ರೆಸಿಗರ ಪ್ರಚಾರ ಯಾತ್ರೆ, ಭಾರತ್ ಜೋಡು ಅಂತದೇನು ಇಲ್ಲ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಭಾರತವನ್ನು ಜೋಡಿಸಿದ್ದಾರೆ ಮತ್ತು ಅಖಂಡ ಭಾರತವನ್ನು ಮಾಡಿದ್ದಾರೆ ಇಂತಹ ಜೋರು ಯಾತ್ರೆಗಳಿಂದ ಯಾರಿಗೂ ಲಾಭವಾಗದುವುದಿಲ್ಲ ಇವರು ಭಾರತದ ತುಕ್ಕಡೆ ತುಕ್ಕಡೆ ಮಾಡುವ ಗ್ಯಾಂಗ್ ಗಳಿಗೆ ಜೊತೆ ಇದ್ದವರು ಎಂದು ಗಂಭೀರ ಆರೋಪ ಮಾಡಿದರು ಕಾಂಗ್ರೆಸಿಗರು ಬರಿ ರಾಜಕೀಯ ಮತ್ತು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ವರದಿ : ರತ್ನಾಕರ ಗೌಂಡಿ ಬೆಳಗಾವಿ ಪಂಚಾಯತ್ ಸ್ವರಾಜ್ ಸಮಾಜ
