ಹಿರೇಬಾಗೇವಾಡಿ ಗ್ರಾಮದ ಜಗನ್ಮಾತೆ ಶ್ರೀ ಜಾಲಿಕರೆಮ್ಮಾ ದೇವಿಯ 14 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಕುಂಭಮೇಳದ ಕಾರ್ಯಕ್ರಮದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿವಾನಂದ ಶಿವಾಚಾರ್ಯರು (ಮುತ್ನಾಳ), ಶಿವಮೂರ್ತಿ ಅಜ್ಜನವರು, ಉಳವಪ್ಪ ಅಜ್ಜನವರು, ನಾಗೇಂದ್ರ ಮಹಾಸ್ವಾಮಿಗಳು,
ಸಿ.ಸಿ. ಪಾಟೀಲ, ಈರಣ್ಣ ಅರಳಿಕಟ್ಟಿ, ಈರಯ್ಯ ಶಾಸ್ತ್ರಿಗಳು, ಶ್ರೀಕಾಂತ ಮಾಧುಭರಮಣ್ಣವರ್, ಸುರೇಶ ಇಟಗಿ, ಬಿ. ಎನ್. ಪಾಟೀಲ, ರಘು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.