Ad imageAd image

ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನ ಪಡೆದ ಸಚಿವ ಕೆ ಎಚ್ ಮುನಿಯಪ್ಪ

ratnakar
ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನ ಪಡೆದ ಸಚಿವ ಕೆ ಎಚ್ ಮುನಿಯಪ್ಪ
WhatsApp Group Join Now
Telegram Group Join Now

ಇಂದು ದೆಹಲಿಗೆ ತೆರಳಿದ ಅವರು ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನ ಪಡೆದರು‌.

ಪ್ರಗತಿಪರ ನಿರ್ಣಯಗಳಿಂದ ದೇಶವನ್ನು ಮುನ್ನಡೆಸಿದ್ದ ಅವರು ನಿಧನದಿಂದ ಅತೀವ ದುಃಖವಾಗಿದೆ ಅವರ ಕುಟುಂಬಕ್ಕೆ ದುಃಖವನ್ನು ಬರಿಸ ಶಕ್ತಿ ತುಂಬಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

WhatsApp Group Join Now
Telegram Group Join Now
Share This Article