Ad imageAd image

ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸಚಿವ ಕೆ ಹೆಚ್ ಮುನಿಯಪ್ಪ ಸಂತಾಪ

ratnakar
ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸಚಿವ ಕೆ ಹೆಚ್ ಮುನಿಯಪ್ಪ ಸಂತಾಪ
WhatsApp Group Join Now
Telegram Group Join Now

ದೇಶದ ಪ್ರಗತಿಶೀಲ ನಿರ್ಣಯಗಳನ್ನು ತೆಗೆದುಕೊಂಡು ದೇಶದ ಆರ್ಥಿಕವಾಗಿ ಬಲಿಷ್ಠ ಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಡಾ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಸಂತಾಪ ಸೂಚಿಸಿದ್ದಾರೆ.

ಅವರು ಗ್ರಾಮೀಣ ಗುಡಿ ಕೈಗಾರಿಕೆ, ಕೈಗಾರಿಕೆಗಳು ರಿಯಾಯಿತಿ ಸಾಲಗಳ ಮುಖಾಂತರ ಉತ್ತೇಜಿಸಿದರು ಅವರ ಮಂತ್ರಿಮಂಡಲದಲ್ಲಿ ರಸ್ತೆ, ರೈಲು, ಎಂ ಎಸ್ ಇ ದಲ್ಲಿ ಸೇವೆ ಮಾಡಲು ಅವಕಾಶ ದೊರಕಿತು ದೇಶದ ಜನರ ಜೀವನದಲ್ಲಿ ಅನೇಕ ಆರ್ಥಿಕ ಬದಲಾವಣೆಯನ್ನು ತಂದುಕೊಟ್ಟ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ ದೇಶದಲ್ಲಿ ಆರ್ ಟಿ ಐ ನರೇಗಾ, ಆಧಾರ್, ಸರ್ವ ಶಿಕ್ಷಣ ಅಭಿಯಾನ, ಫುಡ್ ಸೆಕ್ಯೂರಿಟಿ ಬಿಲ್ ಪ್ರಗತಿಪರ ನಿರ್ಣಯಗಳಿಂದ ದೇಶವನ್ನು ಮುನ್ನಡೆಸಿದ್ದಾರೆ ನನಗೆ ಅವರು ನಿಧನದಿಂದಾಗಿ ಅತಿಹೆ ದುಃಖವಾಗಿದೆ ಅವರ ಕುಟುಂಬಕ್ಕೆ ಇದುಕೂಲಗೊರೆಸುವ ಶಕ್ತಿ ತುಂಬಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

WhatsApp Group Join Now
Telegram Group Join Now
Share This Article