spot_img
spot_img
spot_img
spot_img
spot_img
spot_img
spot_img
spot_img
spot_img
21 C
Belagavi
Wednesday, September 27, 2023
spot_img

ಸೇತಕರಿ ಸಂಘಟನೆಯಿಂದ ಸೆ.13ರಂದು ಬೃಹತ್ ಪ್ರತಿಭಟನೆ

FRPC ಕಿಂತ ಹೆಚ್ಚು 400 ರೂ. ನೀಡದಿದ್ದರೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವುದಿಲ್ಲ ಎಂದು ಸ್ವಾಭಿಮಾನಿ ಸೇತಕರಿ ಸಂಘಟನೆಯಿಂದ ಸೆಪ್ಟಂಬರ್ 13ರಂದು ಬೃಹತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ಹಾಗೂ ಮಾಜಿ ಲೋಕಸಭಾ ಸದಸ್ಯ ರಾಜು ಶೆಟ್ಟಿ ಹೇಳಿದ್ದಾರೆ.

ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ಸಕ್ಕರೆ ಕಾರ್ಖಾನೆಗಳು ನೀಡಬೇಕಾದದ್ದು ಕಾರ್ಖಾನೆಗಳ ಜವಾಬ್ದಾರಿಯಾಗಿದೆ.

ಕೃಷಿಪತ ಆಯೋಗ ದಿಂದ 20223 ಸಮಯದ ಕಬ್ಬಿನ ದರ ಕೇಂದ್ರ ಸರ್ಕಾರ 3.100 ದಂತೆ ಕ್ವಿಂಟಲ್ ಸಕ್ಕರೆ ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಕಬ್ಬು ಹಂಗಾಮ ಪ್ರಾರಂಭವಾದ 2022 ರಲ್ಲಿ ಸಕ್ಕರೆ 3.400 ಕ್ವಿಂಟಲ್ಗೆ ಮಾರಾಟವಾಗುತ್ತಿತ್ತು, ಸಮಯ ಕಳೆದಂತೆ ಬೆಲೆ ಏರಿಕೆಯಿಂದಾಗಿ 38.50 ರೂ.ಗಳಿಗೆ ಟೆಂಡರ್ ಪ್ರಕಟಿಸಲಾಗತು 500, ಸರ್ಕಾರಬೆಲೆ ನಿಗದಿ ಮಾಡಲಾಯಿತು. ಈ ದರಕ್ಕಿಂತ ಹೆಚ್ಚು 400 ರೂ ಹಣ ರೈತರಿಗೆ ನೀಡಬೇಕೆಂದು ಸಕ್ಕರೆ ಕಾರ್ಖಾನೆಗಳಿಗೆ ಸ್ವಾಭಿಮಾನಿ ಸೇತಕರಿ ಸಂಘಟನೆ ಬೇಡಿಕೆ ಮುಂದಿಟ್ಟಿದೆ.


9 ನವಂಬರ್ 2022 ರಲ್ಲಿ ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಿತ್ತು. ಸಕ್ಕರೆ ಕಾರ್ಖಾನೆ, ಬಿಸಿಲರಿ ಹೊಂದಿದ್ದರೆ ಎಫ್ ಆರ್ ಪಿ ಸಿ ಕಿಂತ 250 ಹೆಚ್ಚು ಹಣ ನೀಡಬೇಕು. ಬಿಸ್ಲೇರಿ ಇಲ್ಲದ ಕಾರ್ಖಾನೆಗಳು 150 ರೂಪಾಯಿ ಕೊಡಬೇಕು. ಎಂದು ಕರ್ನಾಟಕ ಸರ್ಕಾರ ಆದೇಶ ಮಾಡಿತ್ತು. ಆದರೆ ಕೆಲವೊಂದು ಸಕ್ಕರೆ ಕಾರ್ಖಾನೆಗಳು ಈ ಆದೇಶವನ್ನು ಕಡೆಗಣಿಸಿದ್ದವು ಮತ್ತು ಕರ್ನಾಟಕ ಹೈಕೋರ್ಟ್ ಇವರ ವಾದವನ್ನು ತಿರಸ್ಕರಿಸಿತ್ತು.

ಈ ಆಧಾರದ ಮೇಲೆ ನಾವು ಸಕ್ಕರೆ ಕಾರ್ಖಾನೆಗಳಿಗೆ FRPC ಕ್ಕಿಂತ 400 ರೂ.ಹಣವನ್ನು ಹೆಚ್ಚಿಗೆ ಕೊಡಬೇಕೆಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಬಾಗಿನ ರೈತರ ಬೇಡಿಕೆಯ ವರೆಗೆ ಕೊಲ್ಲಾಪುರ, ಸಾಗಲ್ಲಿ,ಮೀರಜ ,ಗಡಿಭಾಗದ ಕಾರ್ಖಾನೆಗಳನ್ನು ಎಚ್ಚರಿಸಲು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಎಂದು ಸುದ್ದಿಗಾರರಿಗೆ ಮಾತನಾಡುತ್ತಾ ತಿಳಿಸಿದರು.

ಈ ಸಂದರ್ಭದಲ್ಲಿ ಸ್ವಾಭಿಮಾನಿ ಶೇತ್ ಕರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೆಡ್ಡನವರ ಗಡಿಗಂಲಜ
ಶಿವಲೀಲಾ ಮಿಸ್ಸಾಳೆ ಉಪಸ್ಥಿತರಿದ್ದರು

Related News

ಕೆಳಮಟ್ಟದಲ್ಲಿ ನೋಡುತ್ತಿದ್ದ ಖಾತೆಯನ್ನು ಈಗ ವಿಶ್ವವೇ ನೋಡುವಂತಾಗಿದೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಣ್ಣ ಖಾತೆಯಲ್ಲ. ಈ ಮೊದಲು ಇದನ್ನು ಕೆಳಮಟ್ಟದಲ್ಲಿ ನೋಡಲಾಗುತ್ತಿತ್ತು. ಈಗ ವಿಶ್ವವೇ ನೋಡುವಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರು...

ಜಲಜೀವನ್ ಮಿಷನ್ ಯೋಜನೆಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಇವತ್ತು ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು‌ ನೀಡಿದರು. ತಂದನಂತರ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -