ನವದೆಹಲಿ: ವಕ್ತ್ (ತಿದ್ದುಪಡಿ) ಮಸೂದೆ ಕುರಿತ ಜ೦ಟಿ ಸಮಿತಿಯ ಅಧಿಕಾರಾವಧಿಯನ್ನು ಮುಂದಿನ ವರ್ಷದ ಸಂಸತ್ತಿನ ಬಜಿಟ್ ಅಧಿವೇಶನದ ಕೊನಯದಿನದವರಿಗೆ ವಿಸ್ತರಿಸುವ ನಿರ್ಣಯವನ್ನುಲೋಕಸಭೆ ಗುರುವಾರ ಅಂಗೀಕರಿಸಿದ.
ಸಮಿತಿಯ ಅಧ್ಯಸ್ತ ಮತ್ತು ಬಿಜಿಪಿ ನಾಯಕ ಒಗದಾಂಬಿಕಾ ಪಾಲ್ ಅವರು.ಲೋಕಸಭಯಲ್ಲಿ ನಿರ್ಣಯವನ್ನು ಮಂಡಿಸಿದರು, ಅದು ಧ್ವನಿ. ಮತದೊಂದಿಗೆ ಅಂಗೀತರಿಸಿತು.ಬುಧವಾರ, ಸಮಿತಿಯ ವಿರೋಧ ಪಕ್ಷದ ಸದಸ್ಯರು ಸಭಾತ್ಕಾಗ ಮಾಡಿದರುಮತ್ತು ಸಮಿತಿಯ ಕರಡುವರದಿ ಸಿದ್ದವಾಗಿದೆ ಎಂದು ಪ್ರತಿನಾದಿಸಿದ್ದತ್ಕಾಗಿ ವಾಲ್ ಅವರನ್ನು ತರಾಟಿಗೆ ತೆಗೆದುಕೊಂಡರು.
ಪಾಲ್ ಮುತ್ತು ಸಮಿತಿಯ ಬಿಜಿಪಿ ಸದಸ್ಯರು ನಂತರ ವಿರೋಧ ಪಕ್ಷದ ಸದಸ್ಯರನ್ನು ತಲುಪಿದರು ಮತ್ತು ಲೋಕಸಭೆಗೆ ತನ್ನ ವರದಿಯನ್ನು. ಸಲ್ಲಿಸಲು ಸಮಿತಿಯ ಗಡುವನ್ನು ನವೆಂಬರ್ 29 ರವರೆಗೆ ವಿಸ್ತಕಿಸಲು ಒತ್ತಾಯಿಸುವ ಇಜ್ಜೆಯನ್ನು ಸೂಚಿಸಿದರು.ಲೋತಸಭೆಯು ಆಗಸ್ಟ ೮. ರಂದು ಸಮಿತಿಯನ್ನು ರಚಿಸಿತ್ತು ಮತ್ತು ಅದರ ವರದಿಯನ್ನು ಸಲ್ಲಿಸುವಂತೆ ಕಳಿತ್ತು.