ಮಾಹಾಋಷಿ ವಾಲ್ಮೀಕಿ ಜಯಂತಿಯಮಿತವಾಗಿ ಕಾಗವಾಡ ತಾಲೂಕಿನ ತಾಲೂಕು ಪಂಚಾಯತ್ ಪಟ್ಟಣ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಹಾಋಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಭ್ಯಾಸದಲ್ಲಿ ಸಾಧನೆಗೈದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಅಭಿಷೇಕ್ ರಾಮ ನಾಯಕ್ ಸನ್ನತಿ ವಿದ್ಯಾಲಯ ಪ್ರೌಢಶಾಲೆ ಮಹಾಂತೇಶ್ ರಾಜು ಸುಂದ್ರಯ್ಯ
ಶ್ರೀಹರಿ ವಿದ್ಯಾಲಯ ಹೂಗಾರ್ ಸುಶಾಂತ್ ಗುರು
ಕರ್ನಾಟಕ ಪಬ್ಲಿಕ್ ಶಾಲೆ ಮುಂಗ್ಸೋಳಿಗೆ
ಮಹದೇವ್ ರವಿ ನಾಯಕ್ ವಿಜ್ಞಾನ ವಿಭಾಗದಲ್ಲಿ ಅಖಿಲೇಶ್ ನಾಯಕ್ ಕಲಾವಿಭಾಗದ ಶೋಭಾ ಸುನಿಲ್ ನಾಯಕ್ ವಾಣಿಜ್ಯ ವಿಭಾಗದ ವೀಣಾ ಅಶೋಕ್
ಕೊಂಟ ನಾಯಕ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಶಾಸಕ ರಾಜು ಕಾಗೆ ಅವರು ತಾಲೂಕ ಆಡಳಿತ ವತಿಯಿಂದ ಸನ್ಮಾನ ಮಾಡಿದರು.
ಶಿಕ್ಷಣದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಈ ಸಂದರ್ಭದಲ್ಲಿ ಕಾಗವಾಡ ತಹಶೀಲ್ದಾರ್ ರಾಜಶೇಖರ್ ಬರಲಿ ನವರ್ ತಾಲೂಕ್ ಪಂಚಾಯತ್
EO ಪ್ರವೀಣ್ ಪಾಟೀಲ್ ಶಿಕ್ಷಣಾಧಿಕಾರಿ ಪುಷ್ಪಲಿಂಗ ಸುನಾದ್ಕಲ್ ಪಿ.ಎಸ್.ಐ ಹನುಮಂತ್ ನರಳೆ ತಾಲೂಕ ಶಿಕ್ಷಣಾಧಿಕಾರಿ ಎಂ ಆರ್ ಭಜಂತ್ರಿ ಸಿ.ಡಿ.ಪಿ.ಯು ಸಂಜೀವ್ ಕುಮಾರ್ ಸದಲಗಿ ಉಪಸ್ಥಿತರಿದ್ದರು