spot_img
spot_img
spot_img
spot_img
spot_img
spot_img
spot_img
20.7 C
Belagavi
Monday, December 11, 2023
spot_img

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ವಯಸ್ಸು, ತೂಕ, ಎತ್ತರದ ವಿವರ ಇಲ್ಲಿದೆ

1)ಅಭಿಮನ್ಯು 57ವರ್ಷ,ಮತ್ತಿಗೋಡು ಆನೆ ಶಿಬಿರ,274ಮೀ ಎತ್ತರ, 4,700ರಿಂದ 5,000ಕೆಜಿ. 2) ವಿಜಯ 63ವರ್ಷ,ದುಬಾರೆ ಆನೆ ಶಿಬಿರ, 244ಮೀ ಎತ್ತರ, 3,250ರಿಂದ 3,500ಕೆಜಿ. 3) ವರಲಕ್ಷ್ಮಿ 67ವರ್ಷ, ಭೀಮನಕಟ್ಟೆ, 236ಮೀ ಎತ್ತರ, 3,300ರಿಂದ 3,500ಕೆಜಿ. 4) ಅರ್ಜುನ 65ವರ್ಷ, ಬಳ್ಳೆ, 288ಮೀ ಎತ್ತರ, 5,800ರಿಂದ 6,000 ಕೆಜಿ. 5) ಧನಂಜಯ 43ವರ್ಷ, ದುಬಾರೆ, 280ಮೀ ಎತ್ತರ,4,000ರಿಂದ 4,200 ಕೆಜಿ. 6) ಮಹೇಂದ್ರ 40ವರ್ಷ, ಮತ್ತಿಗೋಡು, 275ಮೀ ಎತ್ತರ, 3,800ರಿಂದ 4,000 ಕೆಜಿ. 7) ಭೀಮ 23ವರ್ಷ, ಮತ್ತಿಗೋಡು, 285ಮೀ ಎತ್ತರ, 3,800ರಿಂದ 4,000ಕೆಜಿ. 8) ಗೋಪಿ 41ವರ್ಷ, ದುಬಾರೆ, 286ಮೀ ಎತ್ತರ, 3,700ರಿಂದ 3,800ಕೆಜಿ. 9) ಪ್ರಶಾಂತ್ 50ವರ್ಷ, ದುಬಾರೆ,300ಮೀ ಎತ್ತರ,,4000ರಿಂದ 4,200ಕೆಜಿ. 10) ಸುಗ್ರೀವ 41ವರ್ಷ,ದುಬಾರೆ,277ಮೀ ಎತ್ತರ, 4,000ರಿಂದ 4,100ಕೆಜಿ. 11)ಕಂಜನ್ 24ವರ್ಷ,ದುಬಾರೆ, 262ಮೀ ಎತ್ತರ, 3,700ರಿಂದ 3,900ಕೆಜಿ. 12)ರೋಹಿತ್ 21ವರ್ಷ, ರಾಮಾಪುರ,270ಮೀ ಎತ್ತರ, 2,900ರಿಂದ 3,000ಕೆಜಿ. 13)ಲಕ್ಷ್ಮಿ 52 ವರ್ಷ, ದೊಡ್ಡಹರವೆ, 252 ಮೀ. ಎತ್ತರ, 3,000ರಿಂದ 3,200ಕೆಜಿ. 14) ಹಿರಣ್ಯ 46 ವರ್ಷ, ರಾಮಾಪುರ, 250ಮೀ ಎತ್ತರ, 3,000ರಿಂದ 3,200ಕೆಜಿ ತೂಕವಿದ್ದು, ಕಂಜನ್, ಲಕ್ಷ್ಮೀ ಹಾಗೂ ಹಿರಣ್ಯರಿಗೆ ಇದು ಮೊದಲ ದಸರಾವಾಗಿದೆ. ಅರ್ಜುನ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದೆ

Related News

ಡಿ.15ರ ವರೆಗೆ ಬೆಳಗಾವಿ ಕೋಟೆ ಕೆರೆಯಲ್ಲಿ ಜಲ ಸಾಹಸ ಕ್ರೀಡಾ ಯೋಜನೆ

ಬೆಳಗಾವಿಯ ಕೋಟೆ ಕೆರೆಯಲ್ಲಿ ಯುವಜನ ಸಬಲೀಕರಣ ಮತ್ತು ‌ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ವತಿಯಿಂದ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ವಿಧಾನಮಂಡಳ ಚಳಿಗಾಲ ಅಧಿವೇಶನ ಮುಕ್ತಾಯದವರೆಗೆ(ಡಿ.15 ವರೆಗೆ) ಶಾಲಾ...

ಜಾತ್ರೆ ಹಿನ್ನೆಲೆಯಲ್ಲಿ ಬೆನಕನಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆಯನ್ನು...

Latest News

- Advertisement -
- Advertisement -
- Advertisement -
- Advertisement -