ವರದಿ : ರತ್ನಾಕರ ಗೌಂಡಿ
ಬೆಳಗಾವಿ : ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್. ಡಿ ರೇವಣ್ಣ ನಗರದ ಕಾಲೇಜು ರಸ್ತೆಯಲ್ಲಿರುವ ಪುರೋಹಿತ್ ಸ್ವೀಟ್ ಮಾರ್ಟ್ ನಲ್ಲಿ ಭರ್ಜರಿ ಸಿಹಿತಿಂಡಿಗಳನ್ನು ಖರೀದಿ ಮಾಡಿದರು. ವಿಶೇಷವಾಗಿ ಬೆಳಗಾವಿ ಕುಂದಾ ರುಚಿಗೆ ಮನಸೋತರು.
ಇನ್ನು ಪಂಚಾಯತ್ ಸ್ವರಾಜ ಸಮಾಚಾರ ಸಂಪಾದಕರು ಮಾತನಾಡಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಯಾವುದೇ ರಾಜಕೀಯದ ವಿಷಯ ಚರ್ಚೆ ಬೇಡ ಎಂದು ನಿರಾಕರಿಸಿದರು.