ನಾಳೆ ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಗುತ್ತೆ ಎಂದು ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಆರ್ಥಿಕವಾಗಿ ಸದೃಡವಾಗಬೇಕಾದರೆ ಜನರ ಕೈಬಲಪಡಿಸಬೇಕು. ನಾವು ಅವರ ಕೈಬಲಪಡಿಸಿದರೆ ಅವರು ಹೆಚ್ಚು ದುಡಿಯುತ್ತಾರೆ. ಮತ್ತೆ ಹೆಚ್ಚು ತೆರಿಗೆ ಸರ್ಕಾರಕ್ಕೆ ಬರುತ್ತದೆ ಎಂದಿದ್ದಾರೆ.