ಖಾನಾಪುರ್ ತಾಲೂಕಿನ ಗ್ರೇಡ್ 2 ತಹಶೀಲ್ದಾರ ರಾಕೇಶ ಬ ಭುವಾ ಇಂದು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಕಾರ್ಯದರ್ಶಿ ಮೇಘಾ ದೇಸಾಯಿ krv ರಾಜ್ಯ ಸಂಚಾಲಕ ಮಾದೇವ ತಳವಾರ ಪಿಡಬ್ಲ್ಯೂಡಿ ವ್ಯವಸ್ಥಾಪಕ ಜಿತೇಂದ್ರ ಕಾಂಬ್ಳೆ ಉದ್ಯೋಗ ಪತಿ ನಿರುಪಾದಿ ಕಾಂಬ್ಳೆ ನಿವೃತ್ತ ತಹಶೀಲ್ದಾರ ವಿ ಮೋಹನ ನೂತನ ಗ್ರೇಡ್ 2 ತಶೀಲ್ದಾರರ ರಾಕೇಶ ಬ. ಭುವಾ ಇವರನ್ನು ಶಾಲಾ ಹಾಕಿ ಹೂವು ಗುಚೆ ನೀಡಿ ಸನ್ಮಾನಿಸಿದರು.