ಬೆಳಗಾವಿ: ಜಿಲ್ಲೆಯ ಅಥಣಿಯೆಲ್ಲಿ ಜಯಕರ್ನಾಟಕ ಸಂಘಟನೆಯ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಅಥಣಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಬಡ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಸಿಹಿ ಹಂಚುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮಾಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜೈ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾದ ಪ್ರಲಾದ್ ವಾಘಮೋರೆ ಮತ್ತು ಜಿಲ್ಲಾ ಮುಖಂಡರಾದ ಸುನೀಲ ನಾಯಿಕ. ಅವರ ಉಸ್ಥಿತಿ ಯೆಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ್ ತಾಲೂಕು ಅಧ್ಯಕ್ಷರಾದ ಆಕಾಶ ನಂದಗಾoವ.
“ಎಲ್ಲೇ ಇರು ಹೇಗೆ ಇರು ಎಂದಿಗೂ ಕನ್ನಡ ವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯೆ” ಕವಿ ಕುವೆಂಪು ಅವರ ಬರೆದ್ ನುಡಿಯೇನ್ನು ಸ್ಮೆರಿಸುತ್ತ ಕೇವಲ ವರುಷದಲ್ಲಿ ಒಂದು ದಿನ್ ಮಾತ್ರ ಆಚರಣೆ ಮಾಡಿ ಬಿಡೋದು ಅಲ್ಲ ವರುಷದ 360 ದಿನಗಳು ಸಹ ಕನ್ನಡ ರಾಜ್ಯೋತ್ಸವ ಎಂದು ಆಚರಣೆಯನ್ನು ಮಾಡಬೇಕು ಎಂದರು.
ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ಪವಾರ. ತಾಲೂಕ ಮುಖಂಡರಾದ ರಿಯಾಜ ಬಿರಾದರ. ಶೋಯಬ ಚೌದರಿ. ನಾಮದೇವ ಆಸಿಂಗೆ . ಹನುಮಂತ ಸಿಂಧೂರ. ಸಚಿನ್ ಕಾಂಬಳೆ . ಬಸವರಾಜ ನಂದಗಾವ್ .ಚೇತನ್ ಸನದಿ .ಗಂಗಾಧರ್ ತುರಾಯಿ . ಸಂತೋಷ್ ಬೆವನೂರ್ . ಮತ್ತಿತರು ಉಪಸ್ಥಿತರಿದ್ದರು
ವರದಿ: ಹಜರತಅಲಿ ಕಮಾಲನವರ