ಇಂದು ಮದೀನಾ ಫೌಂಡೇಶನ್ ವತಿಯಿಂದ ಹಾಗೂ ಮಲ್ಟಿ ಫೆಸಿಲಿಟಿಸ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ವನ್ನುಮೇಜ್ ಬಾನ್ ಹಾಲ ವೈಭವ್ ನಗರ್ ಬಕ್ಸೈಡ್ ರೋಡ್ ಹಮ್ಮಿಕೊಳ್ಳಲಾಗಿತ್ತು.
ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕರಾದ ಆಸಿಫ್ (ರಾಜು) ಸೇಟ್ ಮಾತನಾಡಿ ಪ್ರತಿಯೊಬ್ಬರಿಗೂಆರೋಗ್ಯ ಬಹುಮುಖ್ಯವಾದ ವಿಷಯವಾಗಿದೆ, ಆರೋಗ್ಯ ಉಚಿತ ಶಿಬಿರಗಳಿಂದ ಸಾಕಷ್ಟು ಸಮಾಜದ ಆರೋಗ್ಯವನ್ನು ಕಾಪಾಡಲು ಸಹಾಯವಾಗಲಿದೆ.
ನಾವು ಕೋವಿಡ್ ಸಂದರ್ಭದಲ್ಲಿ ಮದೀನಾ ಫೌಂಡೇಶನ್ ಹಾಗೂ ಇತರೆ ಸಂಘ-ಸಂಸ್ಥೆಗಳು ಜೊತೆಗೆ ಕಾರ್ಯನಿರ್ವಹಿಸಿದೆವೆ ಎಂದರು.
ಡಾಕ್ಟರ್ ಮಹದೇವ್ ಪ್ರಭು ಅವರು ಮಾತನಾಡಿ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಸಲುವಾಗಿ ಇಂಥ ತಪಾಸನೆ ಶಿವರಗಳು ಜರುಗುತ್ತಾ ಇರಬೇಕು ಕೋವಿಡ್ ಕಾಲಾವದಿ ನಂತರ ಇಲ್ಲಿವರೆಗೆ 30 ರಿಂದ 40 ವಯಸ್ಕರರ ಏಕಾಏಕಿ ಹೆಚ್ಚು ಸಾವು ಸಂಭವಿಸುತ್ತಿರುವುದು ಕಳವಳಕಾರಿವಿಶೇಷ ವಾಗಿದೆ, ಮಧುಮೇಹ, ರಕ್ತ ಒತ್ತಡ, ಮತ್ತು ಸಾಂಕ್ರಾಮಿಕ ರೋಗಗಳು ಇವುಗಳನ್ನು ತಡೆಗಟ್ಟಲು ಮೇಲಿಂದ ಮೇಲೆ ಆರೋಗ್ಯ ತಪಾಸಣಾ ಮಾಡಿಕೊಳ್ಳಬೇಕಾಗಿದೆ ಸಮಾಜದ ಒಳಿತಿಗಾಗಿ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಎದೆ ವೇಳೆ ಬಿ ಕೆ ಕಂಗ್ರಾಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೌಶಿಸರ ಜಹಾನ್ ಸೈಯದ್ ಅವರು ಮಾತನಾಡುತ್ತಾ ಪ್ರತಿಯೊಬ್ಬರು ಉಚಿತ ಆರೋಗ್ಯ ತಪಾಸಣೆ ಶಿಬಿರದ ಲಾಭ ಪಡೆದುಕೊಳ್ಳಬೇಕು ಮಕ್ಕಳು ಹಾಗೂ ವಹಿಸ್ಕಾರರು ಅತಿ ಅವಶ್ಯಕವಾಗಿ ತಪಾಸಣೆ ಮಾಡಿಕೊಳ್ಳಬೇಕೆಂದು ಜನರಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಕೌಷ್ ನೂರಾನಿ ಗ್ರಾಮ ಪಂಚಾಯತ್ ಸದಸ್ಯ ಬಂದಾನವಾಜ್ ಸೈಯದ್ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗ ಸಂಘಟನೆಯ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು