ಬೆಂಗಳೂರು : RCB ತಂಡದ ನೂತನ ನಾಯಕರಾಗಿ ಫಾಫ್ ಡು ಪ್ಲೆಸ್ಸಿಸ್ ನೇಮಿಸಲಾಗಿದೆ.ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫ್ರಾಂಚೈಸಿ ತಿಳಿಸಿದೆ.
ಮಾರ್ಚ್ 26ರಿಂದ ಆರಂಭವಾಗಲಿರುವ IPL ಗೆ ಫಾಫ್ ಡು ಪ್ಲೆಸಿಸ್ RCB ತಂಡದ ನೂತನ ನಾಯಕರಾಗಿ ಆಡಲಿದ್ದರೆ.
ಹಿಂದಿನ IPLನಲ್ಲಿ ಚನೈ ಪರ ಆಡಿದ್ದ ಫಾಫ್ ಡು ಪ್ಲೆಸ್ಸಿಸ್ , ಕಳದೆ ಸಿಸನ್’ನಲ್ಲಿ CSK ಪರ ಅದ್ಭುತವಾಟಿ ಆಟವಾಡಿದ್ದರು. ಆದ್ರೆ ಈ ಬಾರಿ ಐಪಿಎಲ್ ಹರಾಜಿನಲ್ಲಿ ಪ್ಲೆಸಿಸ್ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ರೂಪಾಯಿಗೆ ಖರೀದಿಸಿದೆ.