Ad imageAd image

ಡಿ ಮೀಡಿಯಾ ಸಂಪಾದಕ ದೀಪಕ್ ಸುತಾರ ಅವರ ಪತ್ನಿ ಅಕ್ಷತಾ ಸುತಾರ ನಿಧನ

ratnakar
ಡಿ ಮೀಡಿಯಾ ಸಂಪಾದಕ ದೀಪಕ್ ಸುತಾರ ಅವರ ಪತ್ನಿ ಅಕ್ಷತಾ ಸುತಾರ ನಿಧನ
WhatsApp Group Join Now
Telegram Group Join Now

ಬಿ.ಕೆ ಕಂಗ್ರಾಳಿ ಗ್ರಾಮದ ನಿವಾಸಿ ಹಾಗೂ ಡಿ ಮೀಡಿಯಾ ಸಂಪಾದಕ ದೀಪಕ್ ಸುತಾರ ಅವರ ಪತ್ನಿ ಅಕ್ಷತಾ ದೀಪಕ್ ಸುತಾರ (ವಯಸ್ಸು 26) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.

ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನೆರವೇರಲಿದೆ. ಅವರ ನಿಧನವು ಕುಟುಂಬ ಹಾಗೂ ಬಂಧು-ಮಿತ್ರರಲ್ಲಿ ಆಘಾತ ಮತ್ತು ಅಪಾರ ದುಃಖವನ್ನುಂಟುಮಾಡಿದೆ.

WhatsApp Group Join Now
Telegram Group Join Now
Share This Article