ಮೈಸೂರು: ವಿಶ್ವವಿಖ್ಯಾತ ಮೈಸೂರು ಯುವದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 18ರಿಂದ 21ರವರೆಗೆ 4 ದಿನ ಯುವದಸರಾ ನಡೆಯಲಿದೆ.
- ಅ.18ರಂದು ಯುವದಸರಾ ಉದ್ಘಾಟಿಸಲಿರುವ ನಟ ಶಿವರಾಜ್ ಕುಮಾರ್
- ಅ.18ರ ರಾತ್ರಿ 7 ಗಂಟೆಗೆ ಆಯೋಜಿಸಿರುವ ಸ್ಯಾಂಡಲ್‌ವುಡ್ ನೈಟ್ಸ್
- ಅ19ರಂದು ಸಂಜಿತ್ ಹೆಗ್ಡೆ ತಂಡ, ಶಿಲ್ಪಾರಾವ್ ತಂಡದಿಂದ ಸಂಗೀತ ಕಾರ್ಯಕ್ರಮ
- ಅ.20ರಂದು ಆಲ್ ಓಕೆ ಮತ್ತು ಸುಲೈಮಾನ್ ತಂಡದಿಂದ ಕಾರ್ಯಕ್ರಮ
- ಅ.21ಕ್ಕೆ ಮೋಹನ್ ಸಿಸ್ಟರ್ಸ್, ಬೆನ್ನಿ ದಯಾಳ್ ತಂಡದಿಂದ ಕಾರ್ಯಕ್ರಮ